InternationalLifestyle

ಡಿವೋರ್ಸ್‌ ಆಗಿದ್ದಕ್ಕೆ ದೊಡ್ಡ ಪಾರ್ಟಿ!; ಖುಷಿಯಲ್ಲಿ ಹುಚ್ಚೆದ್ದು ಕುಣಿದ ವಿಚ್ಛೇದಿತ ಮಹಿಳೆ!

ಬೆಂಗಳೂರು; ಇತ್ತೀಚೆಗೆ ದಾಂಪತ್ಯದಲ್ಲಿ ವಿರಸ ಹಾಗೂ ವಿಚ್ಛೇದಿತ ಪ್ರಕರಣಗಳು ಹೆಚ್ಚಾಗುತ್ತಿವೆ.. ಇನ್ನು ವಿಚ್ಛೇದನಗಳ ಸೆಲಬ್ರೇಟ್‌ ಮಾಡುವವರು ಕೂಡಾ ಹೆಚ್ಚಾಗಿದ್ದಾರೆ.. ಇದಕ್ಕೆ ಉದಾಹರಣೆಯಾಗಿ ಇಲ್ಲೊಬ್ಬ ಮಹಿಳೆ ತನಗೆ ವಿಚ್ಛೇದನ ಸಿಕ್ಕದ್ದನ್ನು ದೊಡ್ಡದಾಗಿ ಸೆಲೆಬ್ರೇಟ್‌ ಮಾಡಿಕೊಂಡಿದ್ದಾಳೆ.. ಬಂಧು-ಬಳಗವನ್ನೆಲ್ಲಾ ಕರೆದು ದೊಡ್ಡ ಪಾರ್ಟಿ ಮಾಡಿದ್ದಾರೆ..

ಇದನ್ನೂ ಓದಿ; ನಾಯಿ ಮಾಂಸ ಸಾಗಾಟ ಆರೋಪ ಮಾಡಿ ಪ್ರೊಟೆಸ್ಟ್;‌ ಪುನೀತ್‌ ಕೆರೆಹಳ್ಳಿ ಅಸ್ವಸ್ಥ!

ಪಾಕಿಸ್ತಾನದಲ್ಲಿ ಈ ಡಿವೋರ್ಸ್‌ ಪಾರ್ಟಿ ನಡೆದಿದೆ ಎಂದು ಹೇಳಲಾಗುತ್ತಿದೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಡಿವೋರ್ಸ್‌ ಮುಬಾರಕ್‌ ಹೆಸರಿನಲ್ಲಿ ಈ ಪಾರ್ಟಿ ಆಯೋಜನೆ ಮಾಡಲಾಗಿದ್ದು, ವಿಚ್ಛೇದಿತ ಮಹಿಳೆ ವೇದಿಕೆ ಮೇಲೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ.. ಈ ದೃಶ್ಯಗಳು ಈ ಸಖತ್‌ ವೈರಲ್‌ ಆಗುತ್ತಿವೆ.. ನಾನಾ ರೀತಿಯಲ್ಲಿ ಕಮೆಂಟ್‌ಗಳು ಕೂಡಾ ಬರುತ್ತಿವೆ..

ಇದನ್ನೂ ಓದಿ; 633 ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸಾವು..!

Share Post