ಆನ್‌ಲೈನ್ ತರಗತಿಯಲ್ಲಿ ಟೀಚರ್‌ಗೆ ಪ್ರಪೋಸ್ ಮಾಡಿದ ವಿದ್ಯಾರ್ಥಿ!
ನವದೆಹಲಿ; ಆನ್‌ಲೈನ್ ಕ್ಲಾಸ್ ಮಾಡುತ್ತಿರುವಾಗ ವಿದ್ಯಾರ್ಥಿಯೊಬ್ಬ ಟೀಚರ್‌ಗೆ ಪ್ರಪೋಸ್ ಮಾಡಿದ ಘಟನೆ ನಡೆದಿದೆ.. ಐ ಲವ್ ಯು ಮೇಡಂ ಎಂದು ಆತ ಹೇಳಿದ್ದಾನೆ.. ಇದರಿಂದ ವಿಚಲಿತರಾಗದ ಟೀಚರ್ ಶಾಂತವಾಗಿಯೇ ಉತ್ತರ ಕೊಟ್ಟಿದ್ದಾರೆ.. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ.. ಎಲ್ಲಾ ವಿದ್ಯಾರ್ಥಿಗಳ ಮೇಲೂ ನನಗೆ ಪ್ರೀತಿ ಇದೆ ಎಂದು ಹೇಳಿದ್ದಾರೆ.. ಇಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿ ನೀವು ನನ್ನನ್ನು ಮದುವೆಯಾಗುತ್ತೀರಾ..? ಎಂದು ಕೇಳಿದ್ದಾನೆ.. ಅದಕ್ಕೂ ಕೋಪಗೊಳ್ಳದ ಟೀಚರ್ ಆತನಿಗೆ ಬುದ್ಧಿ ಹೇಳುವ ಕೆಲಸ ಮಾಡಿದ್ದಾರೆ..
ಇಂತಹದ್ದೊಂದು ವಿಡಿಯೋ ಈಗ ವೈರಲ್ ಆಗುತ್ತಿದೆ.. ಟೀಚರ್ ಗಂಭೀರವಾಗಿ ಕ್ಲಾಸ್ ಮಾಡುತ್ತಿದ್ದಾಗ, ವಿದ್ಯಾರ್ಥಿಯೊಬ್ಬ ಕೀಟಲೆ ಮಾಡಲು ಶುರು ಮಾಡಿದ್ದಾನೆ.. ನಿಮಗೆ ಮದುವೆಯಾಗಿದೆಯಾ ಟೀಚರ್ ಎಂದು ಕೇಳುತ್ತಾನೆ.. ಟೀಚರ್ ಇಲ್ಲ ಎಂದು ಹೇಳುತ್ತಾರೆ.. ಹಾಗಾದರೆ ಐ ಲವ್ ಯೂ ಟೀಚರ್ ಎನ್ನುತ್ತಾನೆ.. ಇದಕ್ಕೆ ಟೀಚರ್, ನಾನು ಎಲ್ಲರನ್ನೂ ಪ್ರೀತಿಸುತ್ತೇನೆ.. ಎಲ್ಲಾ ವಿದ್ಯಾರ್ಥಿಗಳ ಮೇಲೂ ನನಗೆ ಪ್ರೀತಿ ಇದೆ ಎಂದು ಹೇಳಿದ್ದಾರೆ.. ಇಷ್ಟಕ್ಕೇ ಸುಮ್ಮನಾಗದ ವಿದ್ಯಾರ್ಥಿ ನೀವು ನನ್ನನ್ನು ಮದುವೆಯಾಗುತ್ತೀರಾ..? ಎಂದು ಕೇಳಿದ್ದಾನೆ.. ಅದಕ್ಕೂ ಕೋಪಗೊಳ್ಳದ ಟೀಚರ್ ಆತನಿಗೆ ಬುದ್ಧಿ ಹೇಳುವ ಕೆಲಸ ಮಾಡಿದ್ದಾರೆ..
ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ಟೀಚರ್ ನಿಭಾಯಿಸಿದ ರೀತಿಯನ್ನು ಹಲವಾರು ಮಂದಿ ಮೆಚ್ಚಿದ್ದಾರೆ.. ಇನ್ನೂ ಕೆಲವರು ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ..