LifestyleNational

ಚಲಿಸುತ್ತಿರುವ ಬಸ್‌ನಲ್ಲೇ ಪ್ರೇಮಿಗಳ ರೊಮ್ಯಾನ್ಸ್‌!

ನವದೆಹಲಿ; ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ಯುವ ಸಮುದಾಯ ತನ್ನ ಹದ್ದು ಮೀರುತ್ತಿದೆ.. ಎಲ್ಲೆಂದರಲ್ಲಿ ಅಸಹ್ಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ.. ರೊಮ್ಯಾನ್ಸ್‌ ಅನ್ನೋದು ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿತ್ತು.. ಆದ್ರೆ ಈಗಿನ ಯುವ ಸಮುದಾಯ ಸಾರ್ವಜನಿಕ ಪ್ರದೇಶದಲ್ಲೇ ರೊಮ್ಯಾನ್ಸ್‌ ಮಾಡೋದಲ್ಲದೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದೆ..
ಇದಕ್ಕೊಂದು ಉದಾಹರಣೆ ಈ ಸ್ಟೋರಿ.. ಒಂದಷ್ಟು ಯುವಕ ಯುವತಿಯರು ಬಸ್‌ನಲ್ಲಿ ಪ್ರಯಾಣಿಸುತ್ತಿರುತ್ತಾರೆ… ಬಸ್‌ನಲ್ಲೇ ಜೋಡಿಗಳು ಅಕ್ಕ ಪಕ್ಕ ಕುಳಿತು ರೊಮ್ಯಾನ್ಸ್‌ ಮಾಡಿದ್ದಾರೆ.. ಅಷ್ಟು ಸಾಲದು ಎಂದು ಅದನ್ನು ವಿಡಿಯೋ ರೆಕಾರ್ಡ್‌ ಕೂಡಾ ಮಾಡಿದ್ದಾರೆ.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಇದನ್ನು ನೋಡಿದ ಸಾರ್ವಜನಿಕರು ವಾಚಾಮಗೋಚರವಾಗಿ ಉಗಿಯುತ್ತಿದ್ದಾರೆ..

Share Post