International

DRONE: ಪಾಕಿಸ್ತಾನದಿಂದ ಹಾರಿಬಂತು ಡ್ರೋನ್‌; ಎರಡು ಟಿಫನ್‌ ಬಾಂಬ್‌ ಪತ್ತೆ

ಗುರುದಾಸ್‌ಪುರ್‌: ಪಂಜಾಬ್‌ ಚುನಾವಣೆಗೆ ಅಡ್ಡಿಪಡಿಸುವ ಪಾಕಿಸ್ತಾನದ ಪ್ರಯತ್ನವನ್ನು ಬಿಎಸ್‌ಎಫ್‌ ಯೋಧರು ವಿಫಲಗೊಳಿಸಿದ್ದಾರೆ. ಡ್ರೋನ್‌ ಮೂಲಕ ಭಾರತದ ಗಡಿಯೊಳಗೆ ಸ್ಫೋಟಕ ಹಾಗೂ ನಗರದನ್ನು ಕಳುಹಿಸುವಾಗಿ ಬಿಎಸ್‌ಎಫ್‌ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ. (BSF foiled major attempt of Pakistan to disrupt punjab elections)

ಗುರುದಾಸ್‌ಪುರ ಸೆಕ್ಟಾರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಎರಡು ಟಿಫನ್‌ ಬಾಕ್ಸ್‌ನಲ್ಲಿ ಸ್ಫೋಟಕಗಳು, ಒಂದು ಪಿಸ್ತೂಲ್‌ ಹಾಗು ಒಂದು ಲಕ್ಷ ರೂಪಾಯಿ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಿಂದ ಈ ಡ್ರೋನ್‌ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

 

Share Post