HealthInternational

ಇದೆಂಥಾ ವಿಚಿತ್ರ!; 1 ವರ್ಷದ ಈ ಮಗು ಸೆಕ್ಸ್‌ ಬಯಸುತ್ತಂತೆ!

ಅಮೆರಿಕ; ಕೆಲವು ಮಕ್ಕಳಲ್ಲಿ ವಯಸ್ಸಿಗೆ ಮೀರಿದ ವರ್ತನೆಗಳು ಕಂಡುಬರುವುದನ್ನು ನೋಡಿದ್ದೇವೆ.. ಆದ್ರೆ ಇಲ್ಲಿ ಇದಕ್ಕೂ ವಿಚಿತ್ರ ಘಟನೆ ನಡೆದಿದೆ.. ಆ ಮಗುವಿಗೆ ಇನ್ನೂ ಒಂದು ವರ್ಷ.. ಆದ್ರೆ ಆ ಮಗು 25 ವರ್ಷದ ಯುವಕನಂತೆ ವರ್ತಿಸುತ್ತಿದೆ.. 1 ವರ್ಷದ ಕಂದಮ್ಮ ಇನ್ನೂ ತಾಯಿ ಎದೆ ಹಾಲು ಕುಡಿಯುತ್ತಿದೆ.. ಆದ್ರೆ ಈ ಮಗು ಆಗಲೇ ಸೆಕ್ಸ್‌ ಬಯಸುತ್ತಿದೆ.. ಆ ಮಗುವಿನ ವಿಚಿತ್ರ ವರ್ತನೆ ಕಂಡು ಪೋಷಕರೇ ದಂಗಾಗಿದ್ದಾರೆ.. ವೈದ್ಯರ ಬಳಿ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಆಘಾತಕಾರಿ ವಿಚಾರ ಬಯಲಾಗಿದೆ..
ಈ ಮಗುವಿನ ಅಪರೂಪದ ವಿಚಿತ್ರ ಕಾಯಿಲೆ ಬಂದಿದೆ.. Rare Hormonal condition Precocious Puberty ಎಂಬ ಸಮಸ್ಯೆಯಿಂದ ಮಗು ಬಳಲುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.. ಈ ಮಗುವಿನ ದೇಹದ ಮೇಲೆ ವಯಸ್ಕರ ರೀತಿಯಲ್ಲಿ ಕೂದಲು ಬೆಳೆಯುತ್ತಿವೆ.. ಜನನಾಂಗದ ಸುತ್ತಲೂ ಕೂದಲು ಬೆಳೆಯುತ್ತಿವೆ.. ಇದರ ಜೊತೆಗೆ ಜನನಾಂಗ ಕೂಡಾ ವಯಸ್ಕರ ರೀತಿಯಲ್ಲೇ ಬೆಳೆಯುತ್ತಿದೆ ಎಂದು ತಿಳಿದುಬಂದಿದೆ.. ಈ ಬಗ್ಗೆ ಡೇಲಿ ಮೇಲ್‌ ವರದಿ ಮಾಡಿದೆ.

Share Post