ಭಾರತದಲ್ಲಿ 3,17,532 ಕೊರೊನಾ ಹೊಸ ಪ್ರಕರಣಗಳು: 380 ಮಂದಿ ಸಾವು
ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಇಂದೂ ಕೂಡ ಸೋಂಕಿನ ಪ್ರಮಾಣ ಮೂರು ಲಕ್ಷ ಗಡಿ ದಾಟಿದೆ. 20 ಜನವರಿ (ಇಂದು) 2022 3,17,532 ಹೊಸ ಪ್ರಕರಣಗಳು ದಾಖಲಾಗಿದ್ದು, ಕೊರೊನಾದಿಂದ 380 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾಗಿ 19,24,051 ಸಕ್ರಿಯ ಪ್ರಕರಣಗಳು ಇವೆ. ಸಂಪೂರ್ಣ ಲಸಿಕೆ ಪಡೆದ ಜನರ ಪ್ರಮಾಣ 72% ಎಂದು ಭಾರತದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣದ ಕುರಿತು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
On 20 Jan 2022, there are 3,17,532 new cases, 380 deaths and 19,24,051 active cases. Proportion of fully vaccinated people is 72%: Rajesh Bhushan, Health Secretary on third surge of COVID19 in India pic.twitter.com/oVS086odMX
— ANI (@ANI) January 20, 2022