DistrictsPolitics

ಬೆಳಗಾವಿಯಲ್ಲಿ ಮೋದಿ; ನಮೋ ನೋಡಲು ಜನಸಾಗರ

ಬೆಳಗಾವಿ; ಶಿವಮೊಗ್ಗ ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರ ಬೆಳಗಾವಿಗೆ ಆಗಮಿಸಿದ್ದಾರೆ. ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಅವರು ರೋಡ್‌ ನಡೆಸುತ್ತಿದ್ದು, ಸುಮಾರು ಹತ್ತು ಕಿಲೋ ಮೀಟರ್‌ ಅವರೆಗೂ ರೋಡ್‌ ಶೋ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಜನಸಾಗರವೇ ಹರಿದುಬಂದಿದೆ. ಎಲ್ಲೆಲ್ಲೂ ಮೋದಿ ಘೋಷಣೆ ಮೊಳಗುತ್ತಿದೆ. ರಸ್ತೆಗಳ ಇಕ್ಕೆಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದಾರೆ. ಮೋದಿಯವರು ಕಾರಿನಲ್ಲಿ ನಿಂತು, ಜನರತ್ತ ಕೈಬೀಸುತ್ತಿದ್ದಾರೆ.

Share Post