ನರಸೀಪುರ ತಾಲ್ಲೂಕಿನಲ್ಲಿ 15ತಜ್ಞರ ತಂಡ ನೇಮಕ ಮಾಡುತ್ತೇವೆ.
ಚಿರತೆ ಸೆರೆ ಸಿಕ್ಕಲ್ಲಿ ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಸಿಕ್ಕಿದೆ.
ತಾಲ್ಲೂಕಿನಲ್ಲಿ ಚಿರತೆ ಹಾವಳಿ ತಪ್ಪಿಸಲು ಕ್ರಮ ವಹಿಸುತ್ತೇವೆ.
ಮೈಸೂರು ಡಿಸಿಎಫ್ ಕಮಲ ಕರಿಕಾಳನ್ ಭರವಸೆ.
ಅರಣ್ಯ ಅಧಿಕಾರಿಗಳ ಭರವಸೆ ಮೇಲೆ ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು.