CrimeNational

ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!

ಲಕ್ನೋ; ರೀಲ್ಸ್‌ ವಿಚಾರಕ್ಕೆ ನಾಲ್ವರು ಯುವತಿಯರು ನಡು ರಸ್ತೆಯಲ್ಲೇ ಬಡಿದಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.. ನಾಲ್ವರೂ ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದು, ಇದರ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿವೆ.. WWF ಗಿಂತ ರೋಚಕವಾಗಿದೆ ಫೈಟಿಂಗ್‌ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ..

ಇದನ್ನೂ ಓದಿ; ನಾದಿನಿ ಗಂಡನ ಬರ್ಬರ ಹತ್ಯೆ; ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ ವ್ಯಕ್ತಿ!

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿದ್ದು, ಅದಕ್ಕೆ ಕಮೆಂಟ್‌ ಮಾಡಿದ ಕಾರಣಕ್ಕಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಸುತ್ತಮುತ್ತಲಿನವರು ಬಿಡಿಸಲು ಹೋದರೂ ಗಲಾಟೆ ನಿಂತಿಲ್ಲ.. ನಾಲ್ವರೂ ಕೂಡಾ ಚೆನ್ನಾಗಿ ಬಡಿದಾಡಿಕೊಂಡಿದ್ದಾರೆ.. ಈ ಜಡೆ ಜಗಳಕ್ಕೆ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ..

ಇದನ್ನೂ ಓದಿ; ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಗ್ಯಾರಂಟಿ; ಸಿದ್ದರಾಮಯ್ಯ

 

Share Post