ಬೀದಿನಾಯಿಯನ್ನು ಬಿದಡ ಕಾಮಣ್ಣ-ಮನೆಗೆ ಎಳೆದೊಯ್ದು ನಾಯಿ ಮೇಲೆ ಅತ್ಯಾಚಾರ
ಮಹಾರಾಷ್ಟ್ರ: ಕಾಮುಕರ ಕಾಮತೃಷೆ ಎಷ್ಟರಮಟ್ಟಿಗೆ ಮುಟ್ಟಿದೆ ಅಂದ್ರೆ ಮಕ್ಕಳು, ವೃದ್ಧರಿಂದ ಹಿಡಿದು ಈಗ ನಾಯಿಗಳವರೆಗೆ ಬಂದು ನಿಂತಿದೆ. ಹೌದು ಇಲ್ಲೊಬ್ಬ ಕಾಮುಕ ತನ್ನ ಕಾಮತೃಷೆ ತೀರಿಸಿಕೊಳ್ಳು ಬೀದಿನಾಯಿಯನ್ನಯ ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ ನಡೆದಿದೆ. ಆರೋಪಿ 45 ವರ್ಷದ ರಿಜ್ವಾನ್ ಶೇಖ್ ಎಂಬ ವ್ಯಕ್ತಿ ಈಗ ಪೊಲೀಸರು ಅತಿಥಿಯಾಗಿದ್ದಾನೆ.
ಕಾಮುಕ ಬೀದಿ ನಾಯಿಯನ್ನು ರಾತ್ರಿ ಮನೆಗೆ ಬಲವಂತವಾಗಿ ಎಳೆದುಯ್ಯುವುದನ್ನು ಅಲಲಿಯೇ ಇದ್ದ ಸಾಮಾಜಿಕ ಕಾರ್ಯಕರ್ತನೊಬ್ಬ ಗಮನಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ನಾಯಿ ಅಸ್ವಸ್ಥವಾಗಿ ಬೀದಿಯಲ್ಲಿ ನರಳಾಡುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ನಾಯಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ತಕ್ಷಣವೇ ಸಾಮಾಜಿಕ ಕಾರ್ಯಕರ್ತ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿಸ ಆತನನನು ಅರೆಸ್ಟ್ ಮಾಡಿಸಿದ್ದಾರೆ.
There’s something fundamentally wrong in their minds. pic.twitter.com/ffhfb0ybEB
— Bing! (@TheRainPoet) March 4, 2022