CrimeDistricts

ಮಣ್ಣು ಕುಸಿದಿದ್ದರಿಂದ ಸಿಲುಕಿದ ಲಾರಿ!; ಜೆಸಿಬಿಯಿಂದ ತೆಗೆಯುವ ಪ್ರಪಾತಕ್ಕೆ ಲಾರಿ ಪಲ್ಟಿ!

ಬೆಳಗಾವಿ; ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ಮಣ್ಣು ಕುಸಿದಿದ್ದು, ಇದರಿಂದ ಅನಾಹುತ ನಡೆದಿದೆ.. ಇದರಿಂದಾಗಿ ಲಾರಿಯೊಂದು ಕಮರಿಗೆ ಬಿದ್ದಿದ್ದರಿಂದ ಅವಾಂತರ ಸೃಷ್ಟಿಯಾಗಿದೆ.. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ..

ಇದನ್ನೂ ಓದಿ; ಬಹುಮಾನ ಬಂದಿದೆ ಎಂದು ಲೆಟರ್‌ ಬರುತ್ತೆ!; ನಂಬಿದ್ರೆ ಮುಗೀತು ಕಥೆ!

ಬೆಳಗಾವಿಯ ಪಶ್ಚಿಮ ಘಟ್ಟದ ಚೊರ್ಲಾಘಾಟ್‌ ನಲ್ಲಿ ರಸ್ತೆಯಲ್ಲಿನ ಮಣ್ಣು ಕುಸಿದು, ಕಾರಿ ಕಮರಿಗೆ ಬಿದ್ದಿದೆ.. ಮೊದಲಿಗೆ ರಸ್ತೆ ಪಕ್ಕದಲ್ಲಿ ಲಾರಿ ಸಿಲುಕಿತ್ತು.. ಅದನ್ನು ಹೊರತೆಗೆಯಲು ಜೆಸಿಬಿ ಕರೆಸಲಾಗಿತ್ತು.. ಜೆಸಿಬಿಯಿಂದ ತೆಗೆಯುವಾಗ ಲಾರಿ ಕಮರಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.. ಲಾರಿ ಉರುಳಿಬೀಳುವ ವಿಡಿಯೋ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; 30 ಲಕ್ಷ ರೂ. ಆಸೆಗೆ ಕಿಡ್ನಿ ದಾನ ಮಾಡಿದ ಆಟೋ ಚಾಲಕ!; ಪಂಗನಾಮ ಹಾಕಿದ ವಂಚಕರು!

Share Post