CrimeNational

ನಿಮಗೆ ಮಹಿಳೆ ಬೇಕು ಎನಿಸಿದರೆ ನಮ್ಮ ಬಳಿ ಬನ್ನಿ; ಲೈಂಗಿಕ ಕಾರ್ಯಕರ್ತೆಯ ಹೇಳಿಕೆ ವೈರಲ್‌

ಕೋಲ್ಕತ್ತಾ; ನಿಮಗೆ ಕಾಮತೃಷೆ ತೀರಿಸಿಕೊಳ್ಳಬೇಕು ಅಂದ್ರೆ ನಮ್ಮ ಬಳಿ ಬನ್ನಿ, ಅದರ ಬದಲು ನೂರಾರು ಕನಸು ಕಟ್ಟಿಕೊಂಡಿರುವ ಹೆಣ್ಣ ಮಕ್ಕಳ ಜೀವನ ಹಾಳು ಮಾಡಬೇಡಿ ಎಂದು ರೆಡ್‌ಲೈಟ್‌ ಏರಿಯಾದ ಮಹಿಳೆಯೊಬ್ಬರು ಹೇಳಿದ್ದಾರೆ.. ಈಕೆಯ ಹೇಳಿಕೆ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ.. ಆ ಮಹಿಳೆಯ ಮಾನವೀಯತೆಯನ್ನು ಹೊಗಳಿದ್ದಾರೆ.. ಅತ್ಯಾಚಾರಿಗಳು ಈ ಮಹಿಳೆಯ ಮಾನವೀಯತೆಯನ್ನು ಕಲಿಯಬೇಕು ಎಂದು ಹೇಳಿದ್ದಾರೆ..

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ಕೋಲ್ಕತ್ತಾದಲ್ಲಿ ನಾವು ದೊಡ್ಡ ರೆಡ್‌ಲೈಟ್‌ ಏರಿಯಾ ಹೊಂದಿದ್ದೇವೆ.. ಅಲ್ಲಿ ಬಂದರೆ 20-50 ರೂಪಾಯಿಗೆಲ್ಲಾ ಮಹಿಳೆಯರು ಸಿಗುತ್ತಾರೆ.. ನಿಮಗ ಕಾಮ ಕೆರಳಿದಾಗ ದಯವಿಟ್ಟು ನಮ್ಮಲ್ಲಿ ಬನ್ನಿ.. ಅದರ ಬದಲು ಅಮಾಯಕ ಹೆಣ್ಣು ಮಕ್ಕಳನ್ನು ಬಲಿತೆಗೆದುಕೊಳ್ಳಬೇಡಿ ಎಂದು ಮಹಿಳೆ ಅಂಗಲಾಚಿದ್ದಾಳೆ.. ಆಕೆ ಲೈಂಗಿಕ ಕಾರ್ಯಕರ್ತೆಯಾಗಿದ್ದರೂ ಕೂಡಾ ಇಂತಹ ಕಾಮುಕರಿಗೆ ಕಣ್ಣು ತೆರೆಸುವ ಮಾತುಗಳನ್ನಾಡಿದ್ದಾಳೆ..

ಇದನ್ನೂ ಓದಿ; ಸ್ಕ್ರೂ ಡ್ರೈವರ್‌ನಿಂದ ಪತ್ನಿಯನ್ನು ಚುಚ್ಚಿ ಚುಚ್ಚಿ ಕೊಂದ ಪಾಪಿ!

Share Post