CrimeHealth

ರೋಡ್ ರೋಮಿಯೋಗೆ ಯುವತಿಯರಿಂದ ಥಳಿತ; ICU ಸೇರಿದ ಆಸಾಮಿ!

ಜೈಪುರ; ದಾರಿಯಲ್ಲಿ ಹೋಗುತ್ತಿದ್ದ ಯುವತಿಯರನ್ನು ರೇಗಿಸುತ್ತಿದ್ದ ರೋಡ್ ರೋಮಿಯೋ ಒಬ್ಬನನ್ನ ಹಿಡಿದ ಇಬ್ಬರೂ ಯುವತಿಯರು ಹಿಗ್ಗಾಮುಗ್ಗ ಥಳಿಸಿದ್ದಾರೆ.. ಯುವತಿಯರು ಕೊಟ್ಟ ಏಟಿಗೆ ಆತನ ತಲೆ ಹಾಗೂ ದೇಹದ ಭಾಗಗಳಲ್ಲಿ ಗಾಯಗಳಾಗಿದ್ದು, ಮೂಳೆ ಕೂಡಾ ಮುರಿದಿದೆ..

  ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ.. ಸದ್ಯ ಆ ರೋಡ್ ರೋಮಿಯೋ ಆಸ್ಪತ್ರೆಯ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. ಜೈಪುರದ ಸುಭಾಷ್ ನಗರದ ಸಾಯಿ ಮಂದಿರದ ಬಳಿಯಾಕೆ ಮೆಡಿಕಲ್ ಶಾಪ್ ನಿಂದ ಹುಡುಗಿ ಹೊರಟಿದ್ದಳು.. ಈ ವೇಳೆ ಶಾಹಿದ್ ಶೇಕ್ ಎಂಬಾತ ರೇಗಿಸಿದ್ದಾನೆ. ಇದನ್ನು ನೋಡಿ ಇಬ್ಬರೂ ಯುವತಿಯರು ಆತನಿಗೆ ಪಾಠ ಕಳಿಸಿದ್ದಾರೆ..

  ಕುಡಿದ ಮಟ್ಟಿನಲ್ಲಿದ್ದ ಆರೋಪಿ ಯುವತಿಯರು ಬಟ್ಟೆ ಎಳೆದಿದ್ದಾನೆ.. ಹೀಗಾಗಿ ಆತನಿಗೆ ಧರ್ಮದೇಟು ಬಿದ್ದಿದೆ. ಸಾರ್ವಜನಿಕರು ಕೂಡಾ ಆತನಿಗೆ ತದುಕಿದ್ದಾರೆ..

 

Share Post