CrimeInternational

ಮಾನನಷ್ಟ ಕೇಸ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ಗೆ 692 ಕೋಟಿ ರೂಪಾಯಿ ದಂಡ!

ಮಾನನಷ್ಟ ಪ್ರಕರಣವೊಂದರಲ್ಲಿ ಅಮೆರಿಕ ಮಾಜಿ ಅಧ್ಯಕಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಅಲ್ಲಿನ ಮಾನ್‌ಹಟನ್‌ ಕೋರ್ಟ್‌ ಬರೋಬ್ಬರಿ 692 ಕೋಟಿ ರೂಪಾಯಿ (83.3 ಮಿಲಿಯನ್‌ ಡಾಲರ್‌) ದಂಡ ವಿಧಿಸಿದೆ.

     ಲೇಖಕಿ ಜೀನ್‌ ಕಾರೋಲ್‌ ಅವು ಟ್ರಂಪ್‌ ವಿರುದ್ಧ ಕೇಸ್‌ ದಾಖಲಿಸಿದ್ದರು. ಟ್ರಂಪ್‌ ಮಾಎರಿಕ ಅಧ್ಯಕ್ಷರಾಗಿದ್ದಾಗ ನನ್ನ ಮಾನ ಹಾನಿ ಮಾಡುವ ರೀತಿಯಲ್ಲಿ ವರ್ತನೆ ಮಾಡಿದ್ದ. ಹೀಗಾಗಿ ನನ್ನ ಮಾನಹಾನಿ ಮಾಡಿದಕ್ಕಾಗಿ 91.43 ಕೋಟಿ ರೂಪಾಯಿ, ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಕ್ಕೆ 60.67 ಕೋಟಿ ರೂಪಾಯಿ ಹಾಗೂ ಇದರ ಜೊತೆಗೆ 540.26 ಕೋಟಿ ರೂಪಾಯಿಯನ್ನು ಪ್ಯುನಿಟಿ ಡ್ಯಾಮೇಜಸ್‌ ಅಡಿಯಲ್ಲಿ ನೀಡಬೇಕೆಂದು ಲೇಖಕರು ಕೋರಿದ್ದರು.

    

Share Post