CrimeNational

ಅಪ್ರಾಪ್ತಳ ಖಾಸಗಿ ಅಂಗಕ್ಕೆ ಬಿಸಿ ನೀರು ಸುರಿದ ಬಾಲಕರು!

ತ್ರಿಪುರಾ; ಇಬ್ಬರು ಅಪ್ರಾಪ್ತ ಬಾಲಕರು ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ಆಕೆಯ ಖಾಸಗಿ ಅಂಗಕ್ಕೆ ಬಿಸಿ ನೀರು ಸುರಿದು ವಿಕೃತಿ ಮೆರೆದಿದ್ದಾರೆ.. ಇಂತಹ ಪೈಶಾಚಿಕ ಕೃತ್ಯ ತ್ರಿಪುರದಲ್ಲಿ ನಡೆದಿದೆ..

  ಆಗಸ್ಟ್ 28 ರಂದು ಈ ಘಟನೆ ನಡೆದಿದೆ.. ಪೊಲೀಸರು ಇಬ್ಬರೂ ಆರೋಪಿಗಳಾದ ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದ್ದಾರೆ.. ಅವರನ್ನು ಬಾಲಾಪರಾಧಿಗೃಹದಲ್ಲಿ ಇರಿಸಲಾಗಿದೆ..

  ಪ್ರಕರಣದಲ್ಲಿ ಇನ್ನಿಬ್ಬರು ಬಾಲಕರು ಭಾಗಿಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.. ಅವರಿಗಾಗಿ ಹುಡುಕಾಟ ನಡೆದಿದೆ.. ಆರೋಪಿಗಳಿಗೆ ಬಾಲಕಿ ಮೊದಲೇ ಪರಿಚಯವಿತ್ತು.. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ನಂತರ ಖಾಸಗಿ ಅಂಗಕ್ಕೆ ಬಿಸಿ ನೀರು ಸುರಿದಿದ್ದು, ನಂತರ ಆಕೆಯನ್ನು ಮನೆಗೆ ತಂದು ಬಿಟ್ಟಿದ್ದಾರೆ..

 

Share Post