Crime

ಜಾರಿ ನಿರ್ದೇಶನಾಲಯಕ್ಕೆ ಇಂದು ಹಾಜರಾಗಲಿರುವ ಐಶ್ವರ್ಯ ರೈ

ಮುಂಬೈ : ಬಾಲಿವುಡ್‌ ನಟಿ ಐಶ್ವರ್ಯ ರೈ ಬಚ್ಚನ್‌ಗೆ  ED ಸಂಸ್ಥೆಯ ಸಮನ್ಸ್‌ ನೀಡಿದೆ. ಸಂಸ್ಥೆಯು ನಡೆಸುತ್ತಿರುವ ಪ್ರಕರಣ ಒಂದಕ್ಕೆ ಸಂಬಂಧಿಸಿ ಸಮನ್ಸ್‌ ನೀಡಲಾಗಿತ್ತು. ಇಂದು ಐಶ್ವರ್ಯ ರೈ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ.

ಪನಾಮಾ ಪೇಪರ್ಸ್‌ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಈ ಸಮನ್ಸ್‌ ಜಾರಿಯಾಗಿದೆ ಎಂದು ಕೆಲವು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಅಧಿಕೃತ ಮಾಹಿತಿ ಇನ್ನು ಹೊರಬೀಳಬೇಕಿದೆ.

 

Share Post