CrimeNational

ಅಕ್ರಮ ಸಂಬಂಧ ಆರೋಪದ ಮೇಲೆ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ!

ಮೇಘಾಲಯ; ವಿವಾಹಿತ ಮಹಿಳೆಯೊಬ್ಬರು ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ಆಕೆಯನ್ನು ಕೆಲ ಪುರುಷರು ಮನಬಂದಂತೆ ಥಳಿಸಿದ್ದಾರೆ.. ಪಶ್ಚಿಮ ಗರೋ ಹಿಲ್ಸ್‌ನ ದಾಡೆಂಗ್ಗ್ರೆಯಲ್ಲಿ ಈ ರೀತಿಯ ಕೃತ್ಯ ಎಸಗಲಾಗಿದೆ..

ಮಹಿಳೆಗೆ ಈಗಾಗಲೇ ವಿವಾಹವಾಗಿದ್ದು, ಬೇರೊಬ್ಬ ಪುರುಷನ ಜೊತೆ ಸಂಬಂಧ ಇರಿಸಿಕೊಂಡಿದ್ದಾಳಂತೆ.. ಹೀಗಾಗಿ ಆಕೆಗೆ ಸಾರ್ವಜನಿಕವಾಗಿ ಹಲ್ಲೆ ಮಾಡಲಾಗಿದೆ.. ಹಲವಾರು ಪುರುಷರು ಸೇರಿಕೊಂಡು ಆಕೆ ಮೇಲೆ ದಾಳಿ ಮಾಡಿದ್ದಾರೆ.. ಈ ವೇಳೆ ಯಾರೂ ಕೂಡಾ ಸಹಾಯಕ್ಕೆ ಧಾವಿಸಿದ ವಿಡಿಯೋ ಮಾಡಿಕೊಂಡು ನಿಂತಿದ್ದರು ಎಂದು ತಿಳಿದುಬಂದಿದೆ..

 

Share Post