CrimeNational

ಇಬ್ಬರು ವ್ಯಕ್ತಿಗಳೊಂದಿಗೆ ವೈದ್ಯೆಯ ರೊಮ್ಯಾನ್ಸ್‌; ಪತಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ!

ಲಖನೌ; ವೃತ್ತಿಯಲ್ಲಿ ವೈದ್ಯೆಯಾಗಿರುವ ಮಹಿಳೆಯೊಬ್ಬರು ಹೋಟೆಲ್‌ ಒಂದರಲ್ಲಿ ಇಬ್ಬರು ವ್ಯಕ್ತಿಗಳ ಜೊತೆ ರೊಮ್ಯಾನ್ಸ್‌ ಮಾಡುವಾಗ ಗಂಡನಿಗೆ ಸಿಕ್ಕಿಬಿದ್ದಿದ್ದಾಳೆ.. ಇಬ್ಬರು ಪುರುಷರ ಜೊತೆ ವೈದ್ಯೆ ನೋಡಬಾರದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾಳೆ.. ಗಂಡ ಹಾಗೂ ಅವರ ಸಂಬಂಧಿಕರು ವೈದ್ಯೆ ಹಾಗೂ ಆಕೆಯ ಜೊತೆಗಿದ್ದ ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ..  ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿರುವ ಹೋಟೆಲ್​​ವೊಂದರಲ್ಲಿ ಈ ಘಟನೆ ನಡೆದಿದೆ..

ವೈದ್ಯೆ ಹಾಗೂ ಆಕೆಯ ಜೊತೆಗಿದ್ದ ಇಬ್ಬರು ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಅನಂತರ ಮೂವರನ್ನೂ ಪೊಲೀಸರಿಗೆ ಒಪ್ಪಿಸಲಾಗಿದೆ.. ಮಾಹಿತಿ ಪ್ರಕಾರ ವೈದ್ಯೆ ಹಾಗೂ ಆಕೆಯ ಗಂಡನ ನಡುವೆ ಸಂಬಂಧದಲ್ಲಿ ಬಿರುಕು ಮೂಡಿತ್ತು.. ಎರಡು ವರ್ಷಗಳಿಂದ ವಿಪರೀತ ಜಗಳಗಳಾಗಿದ್ದರಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.. ಇಬ್ಬರೂ ವೈದ್ಯ ವೃತ್ತಿಯನ್ನೇ ಮಾಡುತ್ತಿದ್ದರು..

ಇನ್ನು ಗಂಡನಿಂದ ದೂರವಾಗಿದ್ದ ವೈದ್ಯೆ, ಬೇರೆ ಇಬ್ಬರು ವ್ಯಕ್ತಿಗಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಳು.. ಒಂದೇ ಬಾರಿಗೆ ಇಬ್ಬರು ವ್ಯಕ್ತಿಗಳ ಜೊತೆಗೆ ರೊಮ್ಯಾನ್ಸ್‌ ಮಾಡುತ್ತಿದ್ದಳು.. ಈ ವಿಷಯ ತಿಳಿದ ಪತಿ, ಹೋಟೆಲ್‌ಗೆ ಹೋಗಿ ರೆಡ್‌ಹ್ಯಾಂಡಾಗಿ ಮೂವರನ್ನೂ ಹಿಡಿದಿದ್ದಾರೆ..

 

Share Post