CrimeDistricts

ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂದು ದಂಪತಿ ಆತ್ಮಹತ್ಯೆ!

ಕೋಲಾರ; ಕೋಲಾರದ ವೇಮಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಂಪತಿ ಆತ್ಮಹತ್ಯೆ ಮಾಡಿದ್ದಾರೆ.. ಒಂದೇ ಹಗ್ಗಕ್ಕೆ ಇಬ್ಬರೂ ನೇಣುಬಿಗಿದುಕೊಂಡಿದ್ದ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ; ಮುಡಾ ವಿಚಾರದಲ್ಲಿ ನಮ್ಮದೂ ತಪ್ಪಾಗಿದೆ; ಸಿದ್ದರಾಮಯ್ಯ

ವೇಮಗಲ್‌ ಬಳಿಯ ಕಲ್ವಮಂಜಲಿ ಗ್ರಾಮದ ಲಕ್ಷ್ಮಣ್‌ ಹಾಗೂ ಮಾಲಾಶ್ರೀ ಮೃತಪಟ್ಟವರು.. ಲಕ್ಷ್ಮಣ್‌ ಆಟೋ ಚಾಲನೆ ಮಾಡುತ್ತಾ ಜೀವನ ನಡೆಸುತ್ತಿದ್ದರೆ, ಮಾಲಾಶ್ರೀ ಅಕ್ಷರ ದಾಸೋಹದ ಸಹಾಯಕಿಯಾಗಿದ್ದರು.. ಆದ್ರೆ ಅದೇನಾಯ್ತೋ ಏನೋ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ..

ಇದನ್ನೂ ಓದಿ; ನಾಗಮಂಗಲ ಬಳಿ ಭೀಕರ ಅಪಘಾತ; ಮೂವರ ದುರ್ಮರಣ!

ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ..

Share Post