CrimeInternational

3 ಗ್ರಾಮಗಳಿಗೆ ನುಗ್ಗಿದ ಆಗಂತುಕರು; 26 ಮಂದಿಯನ್ನು ಕಡಿದು ಕೊಂದರು!

ಪಪುವಾ; ದುಷ್ಕರ್ಮಿಗಳ ಗುಂಪೊಂದು ಮಾರಾಕಾಸ್ತ್ರಗಳೊಂದಿಗೆ ಮೂರು ಗ್ರಾಮಗಳಿಗೆ ನುಗ್ಗಿ ಸಿಕ್ಕ ಸಿಕ್ಕವರ ತಲೆಗಳನ್ನು ಕಡಿದಿದೆ.. ಘಟನೆಯಲ್ಲಿ 26 ಮಂದಿಯನ್ನು ದಾರುಣವಾಗಿ ಕೊಲ್ಲಲಾಗಿದೆ.. ಮನೆಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆಯಲಾಗಿದೆ. ನ್ಯೂಗಿನಿಯ ಪಪುವಾ ಬಳಿ ಈ ಕೃತ್ಯ ಎಸಗಲಾಗಿದೆ..

ಇದನ್ನೂ ಓದಿ; ಅಪಾರ್ಟ್‌ಮೆಂಟ್‌ನಲ್ಲಿ 14 ಯುವಕರು, 6 ಯುವತಿಯರು!; ರೇವ್‌ ಪಾರ್ಟಿ ಮಾಡ್ತಿದ್ದವರು ಸಿಕ್ಕಿಬಿದ್ದಿದ್ದು ಹೇಗೆ..?

ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ.. ಅಲ್ಲದೆ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ದುಷ್ಕರ್ಮಿಗಳ ಗುಂಪು, ಏಕಕಾಲದಲ್ಲಿ ಮೂರು ಗ್ರಾಮಗಳ ಮೇಲೆ ದಾಳಿ ಮಾಡಿದೆ..

ಇದನ್ನೂ ಓದಿ; ದರ್ಶನ್‌ ಬಿಡುಗಡೆಯಾಗಿ ಕೊಲ್ಲೂರಿನಲ್ಲಿ ವಿಜಯಲಕ್ಷ್ಮಿ ಅವರಿಂದ ನವಚಂಡಿಕಾ ಯಾಗ!

Share Post