Cinema

Sony India – Zee Entertainment ಸಂಸ್ಥೆಗಳು ವಿಲೀನ ಒಪ್ಪಂದಕ್ಕೆ ಸಹಿ

ಮುಂಬೈ : Sony India – Zee Entertainment ಸಂಸ್ಥೆಗಳು ವಿಲೀನ ಆಗಲಿವೆ. ಇದಕ್ಕೆ ಸಂಬಂಧಿಸಿದ ಹಾಗೆ ಎರಡೂ ಸಂಸ್ಥೆಗಳು ವಿಲೀನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ವಿಲೀನ ಒಪ್ಪಂದದ ಪ್ರಕಾರ, ಶೇ 50.86 ಷೇರುಗಳು ಸೋನಿ ಗ್ರೂಪ್‌ನ ಒಡೆತನದಲ್ಲಿರಲಿದೆ. ಶೇ 3.99 ಷೇರುಗಳನ್ನು ಜೀ ಎಂಟರ್ಟೈನ್‌ಮೆಂಟ್‌ ಸಂಸ್ಥೆ ಇಟ್ಟುಕೊಂಡಿದೆ. ಮಿಕ್ಕ 45.15 ಷೇರುಗಳನ್ನು ಸಾರ್ವಜನಿಕರ ಹೂಡಿಕೆದಾರರು ಹೊಂದಬಹುದಾಗಿದೆ.

ಟಿವಿ ಪ್ರಸಾರ ಮತ್ತು ಡಿಜಿಟಲ್‌ ಮೀಡಿಯಾದಲ್ಲಿ ಜೀ ಟಿವಿ ಬ್ರ್ಯಾಂಡ್‌ ಮೂಲಕ ಸಂಸ್ಥೆಯು ಗುರುತಿಸಿಕೊಂಡಿದೆ. ಹೊಸದಾಗಿ ರಚಿಸಲಾಗಿರುವ ಜೀ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪುನೀತ್‌ ಗೋಯೆಂಕಾ ಮರು ಆಯ್ಕೆಯಾಗಿದ್ದಾರೆ.

Share Post