CinemaNational

ಲಿಪ್‌ಕಿಸ್‌ ಮಾಡಿ ಪುತ್ರಿಗೆ ವಿಶ್‌ ಮಾಡಿದ ಐಶ್ವರ್ಯಾ ರೈ

ಮುಂಬೈ; ಐಶ್ವರ್ಯಾ ರೈ ಅವರು ಲಿಪ್‌ ಕಿಸ್‌ ಮಾಡಿ ತಮ್ಮ ಪುತ್ರಿ ಆರಾಧ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆರಾಧ್ಯ ಇಂದು 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತಾಯಿ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು ನೀಡಿ ವಿಶ್ ಮಾಡಿದ್ದಾರೆ.

ಮಗಳಿಗೆ ಲಿಪ್‌ಕಿಸ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ಮಗಳಿಗೆ ಕಿಸ್ ಮಾಡಿರುವುದಕ್ಕೆ ಕೆಲವರು ತಕರಾರು ಮಾಡಿದ್ದಾರೆ.

 

Share Post