BengaluruPolitics ಅರಮನೆ ಮೈದಾನದಲ್ಲಿ ಮಹಿಳಾ ಶಕ್ತಿ ಪ್ರದರ್ಶನ; ಸಮಾವೇಶಕ್ಕೆ ಪ್ರಿಯಾಂಕಾ ಚಾಲನೆ January 16, 2023 ITV Network ಬೆಂಗಳೂರು; ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಹಿಳೆಯರು ಸಮಾವೇಶಕ್ಕೆ ಆಗಮಿಸಿದ್ದಾರೆ. ಅದರ ಕೆಲ ದೃಶ್ಯಗಳು ಇಲ್ಲಿವೆ. Share Post