BengaluruHealth

Covid report: 4,452ಮಂದಿಗೆ ಕೊರೊನಾ ಸೋಂಕು, 51 ಮಂದಿ ಸಾವು

ಬೆಂಗಳೂರು:

ಕರ್ನಾಟಕ  ಇಂದು 4,452 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿಗೆ ಇಂದು 51ಮಂದಿ ಸಾವನ್ನಪ್ಪಿದ್ದಾರೆ.  ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39,06,761 ಕ್ಕೆ ಏರಿದೆ. 37,94,866 ಜನ ಗುಣಮುಖರಾಗಿದ್ದಾರೆ . ರಾಜ್ಯದಲ್ಲಿ ಕೊರೊನಾದಿಂದ 39,447 ಜನ ಸಾವನ್ನಪ್ಪಿದ್ದಾರೆ.  72,414 ಮಂದಿಗೆ ಕೊರೊನಾ ಸೋಂಕು ಸಕ್ರಿಯವಾಗಿದೆ.

ನಗರದಲ್ಲಿಂದು 2,139 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜಧಾನಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 17,62,315 ಕ್ಕೆ ಏರಿಕೆಯಾಗಿದೆ.  17,16,457 ಜನ ಡಿಸ್ಚಾರ್ಜ್‌ ಆಗಿದ್ದಾರೆ.  ಇಂದು ಕೊರೊನಾ ಸೋಂಕಿನಿಂದ 17 ಮಂದಿ ಮೃತಪಟ್ಟಿದ್ದಾರೆ. ಕೊರೊನಾದಿಂದ ಈವರೆಗೆ 16,708 ಜನ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

Share Post