BengaluruEconomyPolitics

ರಾಜ್ಯ ಬಜೆಟ್‌; ಯಾವ ಇಲಾಖೆಗೆ ಎಷ್ಟು ಅನುದಾನ..?

ಬೆಂಗಳೂರು; ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 14ನೇ ಬಜೆಟ್‌ನಲ್ಲಿ ಎಲ್ಲಾ ಇಲಾಖೆಗಳಿಗೂ ಅನುದಾನಾ ಮಾಡಿದ್ದು, ಅದರ ವಿವರವನ್ನು ಇಲ್ಲಿ ನೀಡಲಾಗಿದೆ. ಇಲಾಖಾವಾರು ಅನುದಾನ ಈ ಕೆಳಗಿನಂತೆ ಇದೆ.

ಶಿಕ್ಷಣ ಇಲಾಖೆ – 37,000 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 24,000 ಕೋಟಿ
ಇಂಧನ ಇಲಾಖೆ – 22,000 ಕೋಟಿ
ನೀರಾವರಿ ಇಲಾಖೆ – 19,000 ಕೋಟಿ
ಗ್ರಾಮೀಣಾಭಿವೃದ್ಧಿ & ಪಂಚಾಯತ್​ರಾಜ್ ಇಲಾಖೆ – 18,000 ಕೋಟಿ
ಒಳಾಡಳಿತ & ಸಾರಿಗೆ ಇಲಾಖೆ – 16,000 ಕೋಟಿ
ಕಂದಾಯ ಇಲಾಖೆ – 16,000 ಕೋಟಿ
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ – 14,000 ಕೋಟಿ
ಸಮಾಜ ಕಲ್ಯಾಣ ಇಲಾಖೆ – 11,000 ಕೋಟಿ
ಲೋಕೋಪಯೋಗಿ ಇಲಾಖೆ – 10,000 ಕೋಟಿ
ಕೃಷಿ & ತೋಟಗಾರಿಕೆ ಇಲಾಖೆ – 5,800 ಕೋಟಿ
ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆ – 3,024 ಕೋಟಿ

Share Post