Skip to content
Thursday, May 15, 2025
Latest:
  • ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಮಹಿಳೆ!
  • ಕೆಲಸದ ಒತ್ತಡ; ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ!
  • ಇರಾನ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ!
  • KSRTC ಬಸ್‌ನಲ್ಲಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು!
  • ನೀರು ಹೆಚ್ಚು ಸೇವಿಸಿದರೆ ರಕ್ತದೊತ್ತಡ ನಿವಾರಿಸಬಹುದೇ..?
Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |

  • Bengaluru
  • Districts
  • Politics
  • Crime
  • National
  • International
  • Cinema
  • Health
  • Sports
  • Others
    • ASTROLOGY
    • History
    • Interviews
    • Lifestyle
    • Technology
BengaluruPolitics

ಎಂ.ಬಿ.ಪಾಟೀಲ್‌, ಪ್ರಿಯಾಂಕ್‌ ಖರ್ಗೆಗೆ ಬಂಪರ್‌; ಸಿಕ್ತು ಹೆಚ್ಚುವರಿ ಖಾತೆ

May 31, 2023 ITV Network

ಬೆಂಗಳೂರು;  ಸಿದ್ದರಾಮಯ್ಯ ನೇತೃತ್ವದ ಪೂರ್ಣ ಸಂಪುಟ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿತ್ತು. ಈಗಾಗಲೇ ಎಲ್ಲರಿಗೂ ಖಾತೆ ಹಂಚಿಕೆಯೂ ಆಗಿದೆ. ಆದ್ರೆ, ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಹಲವು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದೀಗ ಅದರಲ್ಲಿ ಎರಡು ಖಾತೆಗಳನ್ನು ಹೆಚ್ಚುವರಿಯಾಗಿ ಇಬ್ಬರು ಸಚಿವರಿಗೆ ಹಂಚಿಕೆ ಮಾಡಿದ್ದಾರೆ.

ಎಂ.ಬಿ.ಪಾಟೀಲ್‌ ಅವರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಇನ್ನು ಪ್ರಿಯಾಂಕ್‌ ಖ್ರಗೆಯವರಿಗೆ ಹೆಚ್ಚುವರಿಯಾಗಿ ಐಟಿ-ಬಿಟಿ ಖಾತೆ ನೀಡಲಾಗಿದೆ. 2013ರ ಸರ್ಕಾರದಲ್ಲೂ ಪ್ರಿಯಾಂಕ್‌ ಖರ್ಗೆಯವರು ಐಟಿ-ಬಿಟಿ ಖಾತೆಯನ್ನು ನಿಭಾಯಿಸಿದ್ದಾರೆ.

 

Share Post
  • ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೆ ತಾಯಿ ಬಲಿ
  • ಅಪರೇಷನ್‌ ಮಾಡಲು ಬಂದಿದ್ದ ವೈದ್ಯ ಕುಡಿದು ಫುಲ್‌ ಟೈಟಾಗಿ ಮಲಗಿದ್ದ..!

You May Also Like

ಗೋವಿಂದಬಾಬು ಪೂಜಾರಿ ಬಯೋಪಿಕ್‌ ಘೋಷಿಸಿದ್ದರಂತೆ ಹಾಲಶ್ರೀ

September 20, 2023 ITV Network

ಬಿಎಂಎಸ್‌ ಟ್ರಸ್ಟ್‌ ವಿವಾದ; ಸದನಲ್ಲಿ ಜೆಡಿಎಸ್‌ ಪ್ರತಿಭಟನೆ

September 23, 2022September 23, 2022 ITV Network

ತೆಲುಗು ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು; ತೆಲಂಗಾಣದಲ್ಲಿ ನಗೆಪಾಟಲಿಗೀಡಾದ ಸಿದ್ದರಾಮಯ್ಯ ಸರ್ಕಾರ!

November 24, 2023November 24, 2023 ITV Network
Copyright © 2025 Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |. All rights reserved.
Theme: ColorMag by ThemeGrill. Powered by WordPress.