ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆಯಿಂದ ದಟ್ಟ ಮಂಜು ಆವರಿಸಿದೆ. ಇದರಿಂದಾಇ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ವಿಮಾನ ಹಾರಾಟ 45 ನಿಮಿಷದಿಂದ 2 ಗಂಟೆ ತಡವಾಗಿದೆ.

ಬೆಳಗ್ಗೆಯಿಂದ ಸುಮಾರು 20 ಕ್ಕೂ ಹೆಚ್ಚು ವಿಮಾನಗಳು ದಟ್ಟ ಮಂಜಿನ ಕಾರಣದಿಂದ ರನ್ ವೇನಲ್ಲಿ ನಿಂತಿದ್ದವು.