CrimeNational

ಶವಗಳ ಪಕ್ಕದಲ್ಲೇ ನಡೆಯಿತು ಲೈಂಗಿಕ ಕ್ರಿಯೆ; ಸಾರ್ವಜನಿಕರ ಆಕ್ರೋಶ!

ನೋಯ್ಡಾ; ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ.. ಇದರ ಬೆನ್ನಲ್ಲೇ ನೋಯ್ಡಾದ ಆಸ್ಪತ್ರೆಯೊಂದರ ಶವಾಗಾರದಲ್ಲೇ ಲೈಂಗಿಕ ಚಟುವಟಿಕೆ ನಡೆದಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಶವಗಳ ಪಕ್ಕದಲ್ಲೇ ಈ ಕೃತ್ಯ ನಡೆದಿದ್ದು, ದೇಶಾದ್ಯಂತ ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಸ್ಟ್ರೆಚರ್ ಮೇಲೆ ಶವ ಇರಿಸಲಾಗಿತ್ತು.. ಅದರ ಪಕ್ಕದಲ್ಲೇ ಆಸ್ಪತ್ರೆಯ ಕ್ಲೀನರ್ ಹಾಗೂ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆ ನಡೆಸಿದ್ದಾರೆ.. ಅದನ್ನು ಯಾರೋ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ..
6 .17 ನಿಮಿಷದ ವಿಡಿಯೋ ಅದಾಗಿದೆ.. ಶವಾಗಾರದ ಕ್ಲೀನರ್ ಒಬ್ಬ ಮಹಿಳೆಯೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿ ಸಿಕ್ಕಿಬಿದ್ದಿದ್ದಾರೆ.. ಪಕ್ಕದಲ್ಲೇ ಸ್ಟ್ರೆಚರ್‌ನಲ್ಲಿ ಶವ ಇದೆ.. ಅದರ ಮರೆಯಲ್ಲಿ ಮಹಿಳೆಯನ್ನು ಕೆಳಗೆ ಮಲಗಿಸಿ ಅಲ್ಲಿಯೇ ಲೈಂಗಿಕ ಕ್ರಿಯೆ ನಡೆಸಲಾಗಿದೆ… ಮೊದಲಿಗೆ ಇದು ರೇಪ್‌ ಎಂದು ಹೇಳಲಾಗಿತ್ತು.. ಆದ್ರೆ ಇದು ಸಮ್ಮತಿಯ ಸೆಕ್ಸ್‌ ಎಂದು ಗೊತ್ತಾಗಿದೆ..

ಇದನ್ನೂ ಓದಿ; ಸ್ಕ್ರೂ ಡ್ರೈವರ್‌ನಿಂದ ಪತ್ನಿಯನ್ನು ಚುಚ್ಚಿ ಚುಚ್ಚಿ ಕೊಂದ ಪಾಪಿ!

Share Post