ಆ.17ಕ್ಕೆ ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ..?; ತಡೆಯೋ ಪ್ರಯತ್ನ ಯಾಕಿಲ್ಲ..?
ನವದೆಹಲಿ; ಕ್ಷುದ್ರಗೃಹ 2024 OY2 ಇದೇ ಆಗಸ್ಟ್ 17ರಂದು ಭೂಮಿಗೆ ಹತ್ತಿರವಾಗಲಿದೆ. ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇಕಡಾ 72ರಷ್ಟಿದೆ.. ಆದರೆ ಇದನ್ನು ತಡೆಯುವ ಸಿದ್ಧತೆ ಮಾಡಿಕೊಂಡಿಲ್ಲ ಎಂದು ನಾಸಾ ಹೇಳಿದೆ.. ಹೀಗಾಗಿ, ಆಗಸ್ಟ್ 17ರಂದು ಏನಾಗುತ್ತೆ ಎಂಬ ಕುತೂಹಲದ ಜೊತೆಗೆ ಕೊಂಚ ಭಿತಿಯೂ ಉಂಟಾಗಿದೆ..
ಇದನ್ನೂ ಓದಿ; 40 ವರ್ಷಕ್ಕೇ ನಿವೃತ್ತಿಯಾಗಿ..!; ಕೂತು ತಿನ್ನಿ!
ನಾಸಾ ವಿಜ್ಞಾನಿಗಳು ಹೇಳುವಂತೆ 11ಅಡಿ ವ್ಯಾಸವನ್ನು ಈ ಕ್ಷುದ್ರಗ್ರಹ ಹೊಂದಿದೆ.. ಅಂದರೆ ಒಂದು ವಿಮಾನದ ಗಾತ್ರ ಎಂದಿಟ್ಟುಕೊಳ್ಳೋಣ.. ಇದು ಸೂರ್ಯನನ್ನು ಸುತ್ತುವ ಮತ್ತು ಭೂಮಿಯ ಕಕ್ಷೆಗೆ ಸಮೀಪವಿರುವ ವಸ್ತುಗಳ ಗುಂಪಿಗೆ ಸೇರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ..
ಇದನ್ನೂ ಓದಿ; ಅತ್ತೆ, ಮಕ್ಕಳನ್ನು ಕೊಂದ ಪತ್ನಿ!; ಹೆಂಡತಿಯ ಕತ್ತು ಸೀಳಿದ ಪತಿ!
ಇದು ಆಗಸ್ಟ್ 17ರಂದು ಭೂಮಿಗೆ ಅತಿ ಸಮೀಪ ಹಾದುಹೋಗಲಿದೆ.. ಅದು ಗಂಟೆಗೆ 32 ಸಾವಿರ ಕಿಲೋ ಮೀಟರ್ ವೇಗದಲ್ಲಿ ಸಾಗಲಿದೆ. ಆದ್ರೆ ಇದು ಭೂಮಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಅನ್ನೋದು ಭರವಸೆಯನ್ನು ನಾಸಾ ವಿಜ್ಞಾನಿಗಳು ನೀಡುತ್ತಿದ್ದಾರೆ.. ಹೀಗಾಗಿ ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲ..
ಇದನ್ನೂ ಓದಿ; ಬೆಂಗಳೂರಲ್ಲಿ ಮಿಸ್ಡ್‌ಕಾಲ್ ಮಾಯಾಂಗನೆ!; ಯಾಮಾರಿದ್ರೆ ಮುಗೀತು!