CrimeNational

Harrasment; ಪತ್ನಿಯ ಮರ್ಮಾಂಗಕ್ಕೆ ಲಟ್ಟಣಿಗೆ ತುರುಕಿದ ಪಾಪಿ!

ಫಿರೋಜಾಬಾದ್‌ (Uttarpradesh); ಕೆಲ ಪುರುಷರು ಕುಡಿದುಬಂದು ಪತ್ನಿಗೆ ವಿನಾಕಾರಣ ಕಾಟ ಕೊಡುತ್ತಿರುತ್ತಾರೆ.. ಅಮಾನುಷವಾಗಿ ಹಲ್ಲೆ ಮಾಡುತ್ತಿರುತ್ತಾರೆ.. ಕೆಲವರಂತೂ ಪೈಶಾಚಿಕವಾಗಿ ವರ್ತನೆ ಮಾಡುತ್ತಾರೆ.. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ.. ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯಲ್ಲಿ ಕುಡುಕ ಗಂಡನೊಬ್ಬ ಪತ್ನಿಗೆ ಚಿತ್ರಹಿಂಸೆ ನೀಡಿದ್ದು, ಆಕೆಯ ಮರ್ಮಾಂಗಕ್ಕೆ ಲಟ್ಟಣಿಗೆ ತುರುಕಿದ್ದಾನೆ.. ಪತ್ನಿಯ ಜೊತೆ ಕ್ರೂರವಾಗಿ ವರ್ತಿಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ..

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

ಸುರ್ಜೀತ್‌ ಎಂಬ ಆರೋಪಿಯೇ ಈ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ.. ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದುಬಂದಿದ್ದ ಆರೋಪಿ ಪತ್ನಿ ರೇಷ್ಮಾ ಜೊತೆ ಜಗಳವಾಡಿದ್ದಾನೆ.. ಇದೇ ವೇಳೆ ಆತ ತನ್ನ ಸಹೋದರನೊಂದಿಗೆ ಸೇರಿಕೊಂಡು ರೇಷ್ಮಾ ಮೇಲೆ ಹಲ್ಲೆ ಮಾಡಿದ್ದಾನೆ.. ಇದೇ ವೇಳೆ ಚಪಾತಿ ತಿಕ್ಕುವ ಲಟ್ಟಣಿಗೆ ತೆಗೆದುಕೊಂಡು ಆಕೆಯ ಮರ್ಮಾಂಗ ತುರುಕಿ ಅಮಾನವೀಯತೆ ಮರೆದಿದ್ದಾನೆ ಎಂದು ಆರೋಪಿಸಲಾಗಿದೆ.. ವೈದ್ಯಕೀಯ ಪರೀಕ್ಷೆ ವೇಳೆ ಆರೋಪಿ ಪೈಶಾಚಿಕ ಕೃತ್ಯ ಬಯಲಾಗಿದೆ.. ಪೈಶಾಚಿಕ ರೀತಿಯಲ್ಲಿ ಹಲ್ಲೆ ಮಾಡಿದ್ದರಿಂದ ರೇಷ್ಮಾ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಶನಿಯಿಂದ ಮುಕ್ತಿ ಪಡೆಯಲು ಶನಿಪ್ರದೋಷ ವ್ರತ!

Share Post