International

UKRAINE-RUSSIA WAR; ಮರಿಯೂಪೋಲ್‌ ನಗರ ಕೂಡಾ ರಷ್ಯಾ ವಶಕ್ಕೆ..?

ಕೀವ್‌; ರಷ್ಯಾ ಮತ್ತೊಂದು ನಗರವನ್ನು ವಶಪಡಿಸಿಕೊಳ್ಳುವ ಹಂತದಲ್ಲಿದೆ. ಮರಿಯೂಪೋಲ್‌ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದೆ. ಬಹುತೇಕ ಈಗಾಗಲೇ ಈ ರಷ್ಯಾ ಸೈನಿಕರ ವಶದಲ್ಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಿಟಿ ಕೌನ್ಸಿಲ್‌ ಅಳಲು ತೋಡಿಕೊಳ್ಳುತ್ತಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮರಿಯೂಪೋಲ್‌ ಸಿಟಿ ಕೌನ್ಸಿಲ್‌ ರಷ್ಯಾ ಸೈನಿಕರು ನಮ್ಮನ್ನ ಸರ್ವನಾಶ ಮಾಡುತ್ತಿದ್ದಾರೆ. ವಿದ್ಯುತ್‌, ನೀರು, ಹೀಟರ್‌ ಯಾವ ವ್ಯವಸ್ಥೆಯೂ ಸಿಗದಂತೆ ಮಾಡುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Share Post