Cinema

ಮಾಳವಿಕ ಅವರ ಹಾಟ್‌ ಫೋಟೋಸ್‌ಗೆ ನೆಟ್ಟಿಗರು ಫಿದಾ

ಬೆಂಗಳೂರು : ಬಹುಭಾಷಾ ನಟಿ ಮಾಳವಿಕಾ ಮೋಹನನ್‌ ಸದ್ಯ ದಕ್ಷಿಣ ಭಾರತದಲ್ಲಿ ಸಾಕಷ್ಟು ಬ್ಯುಸಿ ಇರುವ ನಟಿ. ಇತ್ತೀಚೆಗೆ ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದ ಮಾಳವಿಕ ಬಿಕಿನಿ ತೊಟ್ಟು ಹಾಟ್‌ ಆಗಿ ಪೋಸ್‌ ನೀಡಿದ್ದಾರೆ.

ನಾನು ಮತ್ತು ವರಲಕ್ಷ್ಮಿ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿದ್ದ ಮಾಳವಿಕ ಮೋಹನನ್‌  ಅವರ ಮಾಲ್ಡೀವ್ಸ್ ಫೋಟೋಗಳು ಈಗ ವೈರಲ್‌ ಆಗಿವೆ. ಫೋಟೊ ನೋಡಿದ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಐದು ಲಕ್ಷಕ್ಕೂ ಹೆಚ್ಚು ಜನ ಫೋಟೋಗಳನ್ನು ಲೈಕ್‌ ಮಾಡಿದ್ದಾರೆ.

ಮಾಳವಿಕ ಅವರು ಬಿಕಿನಿ ತೊಟ್ಟು ಪೋಸ್‌ ಕೊಟ್ಟಿರುವ ಫೋಟೋಗಳು ನಿಮಗಾಗಿ

 

View this post on Instagram

 

A post shared by Malavika Mohanan (@malavikamohanan_)

 

View this post on Instagram

 

A post shared by Malavika Mohanan (@malavikamohanan_)

Share Post