Cinema

ಇನ್ಸ್ಟಾಗ್ರಾಂ ವೇಸ್ಟ್; ಇನ್ಸ್ಟಾದಲ್ಲೇ ಕಂಗನಾ ಪೋಸ್ಟ್

ಮುಂಬೈ; ಬಾಲಿವುಡ್ ನಟಿ ಕಂಗನಾ ಒಂದಿಲ್ಲೊಂದು ವಿವಾದ ಮಾಡಿ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಇನ್ಸ್ಡಾಗ್ರಾಂ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಂ ವೇಸ್ಟ್ ಎಂದು ಅವರು ಇನ್ಸ್ಟಾದಲ್ಲೇ ಪೋಸ್ಟ್ ಹಾಕಿ ಸುದ್ದಿಯಾಗಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಎಲ್ಲಾ ಜನಪ್ರಿಯ ತಾರೆಯರೂ ಇದ್ದಾರೆ. ಇದನ್ನು ಬಳಸಿಕೊಂಡು ಹಣವನ್ನೂ ಮಾಡುತ್ತಿದ್ದಾರೆ. ಆದ್ರೆ ಕಂಗನಾ ಹೇಳೋದೇ ಬೇರೆ. ಇನ್ಸ್ಟಾ ಒಂದು ಕೆಲಸಕ್ಕೆ ಬಾರದ ಅಪ್ಲಿಕೇಷನ್. ಇಲ್ಲಿ ಸಮಯ ಕಳೆಯುವುದರ ಬದಲು ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಹೇಳಿದ್ದಾರೆ.

Share Post