ಕೇಂದ್ರ ಬಜೆಟ್ : ಯಾವುದರ ಬೆಲೆ ಏರಿಕೆ ? ಯಾವ ಬೆಲೆ ಇಳಿಕೆ ?
ನವದೆಹಲಿ : ನಿರ್ಮಲಾ ಸೀತಾರಾಮನ್ ಅವರು ಸತತ 1 ಗಂಟೆ 33 ನಿಮಿಷ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಯಾವ್ಯಾವುದರ ದರ ಏರಿಕೆ ಆಗಿದೆ, ಯಾವುದರ ಬೆಲೆ ಇಳಿಕೆ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಬಜೆಟ್ನಲ್ಲಿ ಇಳಿಕೆ ಕಂಡ ವಿಷಯಗಳು
- ಚಿನ್ನ , ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕ ಇಳಿಕೆ
- ಡೈಮಂಡ್ ಕಸ್ಟಮ್ಸ್ ಡ್ಯೂಟಿ ಶೇ.5ರಷ್ಟು ಕಡಿತ
- ಬಟ್ಟೆ, ಚಪ್ಪಲಿಗಳ ದರ ಇಳಿಕೆ
- ಮೊಬೈಲ್ , ಮೊಬೈಲ್ ಚಾರ್ಜರ್ಗಳ
- ಕೃಷಿ ಉಪಕರಣಗಳು ಇಳಿಕೆ
- ವಿದೇಶಿ ಉತ್ಪನ್ನಗಳು ಇಳಿಕೆ
- ಎಲೆಕ್ಟ್ರಾನಿಕ್ಸ್ ಬೆಲೆ ಇಳಿಕೆ
- ಸಹಕಾರಿ ಸಂಘಗಳ ಮೇಲೆ ಸರ್ಚಾರ್ಜ್ ಶೇ.12ರಿಂದ ಶೇ. 7ಕ್ಕೆ ಇಳಿಕೆ
ಬಜೆಟ್ನಲ್ಲಿ ಏರಿಕೆ ಕಂಡ ವಿಷಯಗಳು
- ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಟಿಡಿಎಸ್ ಶೇ.10 ರಿಂದ ಶೇ.14ಕ್ಕೆ ಏರಿಕೆ
- ಎಥನಾಲ್ ಮಿಶ್ರಿತ ತೈಲ ಆಮದಿಗೆ ಸುಂಕ ಹೆಚ್ಚಳ
ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆ ಇಲ್ಲ.