National

ಕೇಂದ್ರ ಬಜೆಟ್‌ : ಯಾವುದರ ಬೆಲೆ ಏರಿಕೆ ? ಯಾವ ಬೆಲೆ ಇಳಿಕೆ ?

ನವದೆಹಲಿ : ನಿರ್ಮಲಾ ಸೀತಾರಾಮನ್‌ ಅವರು ಸತತ 1 ಗಂಟೆ 33 ನಿಮಿಷ ಬಜೆಟ್‌ ಮಂಡಿಸಿದ್ದಾರೆ. ಇದರಲ್ಲಿ  ಯಾವ್ಯಾವುದರ ದರ ಏರಿಕೆ ಆಗಿದೆ, ಯಾವುದರ ಬೆಲೆ ಇಳಿಕೆ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಬಜೆಟ್‌ನಲ್ಲಿ ಇಳಿಕೆ ಕಂಡ ವಿಷಯಗಳು

  • ಚಿನ್ನ , ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕ ಇಳಿಕೆ
  • ಡೈಮಂಡ್‌ ಕಸ್ಟಮ್ಸ್‌ ಡ್ಯೂಟಿ ಶೇ.5ರಷ್ಟು ಕಡಿತ
  • ಬಟ್ಟೆ, ಚಪ್ಪಲಿಗಳ ದರ ಇಳಿಕೆ
  • ಮೊಬೈಲ್‌ , ಮೊಬೈಲ್‌ ಚಾರ್ಜರ್‌ಗಳ
  • ಕೃಷಿ ಉಪಕರಣಗಳು ಇಳಿಕೆ
  • ವಿದೇಶಿ ಉತ್ಪನ್ನಗಳು ಇಳಿಕೆ
  • ಎಲೆಕ್ಟ್ರಾನಿಕ್ಸ್‌ ಬೆಲೆ ಇಳಿಕೆ
  • ಸಹಕಾರಿ ಸಂಘಗಳ ಮೇಲೆ ಸರ್‌ಚಾರ್ಜ್‌ ಶೇ.12ರಿಂದ ಶೇ. 7ಕ್ಕೆ ಇಳಿಕೆ

 

ಬಜೆಟ್‌ನಲ್ಲಿ ಏರಿಕೆ ಕಂಡ ವಿಷಯಗಳು

  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಟಿಡಿಎಸ್‌ ಶೇ.10 ರಿಂದ ಶೇ.14ಕ್ಕೆ ಏರಿಕೆ
  • ಎಥನಾಲ್‌ ಮಿಶ್ರಿತ ತೈಲ ಆಮದಿಗೆ ಸುಂಕ ಹೆಚ್ಚಳ

 

ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.

Share Post