BengaluruPoliticsUncategorized

2 ಸಮೀಕ್ಷೆಯಲ್ಲಿ ಸರಳ ಬಹುಮತ; ಬಿಜೆಪಿ ಗೆಲ್ಲುತ್ತಾ..? ಕಾಂಗ್ರೆಸ್‌ ಗೆಲ್ಲುತ್ತಾ..?

ಬೆಂಗಳೂರು; ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳೂ ಅತಂತ್ರ ಫಲಿತಾಂಶ ಬರಬಹುದು ಎಂದು ಹೇಳುತ್ತಿವೆ. ಆದ್ರೆ ಎರಡು ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಇಟಿಜಿ ಸಮೀಕ್ಷೆ ಕಾಂಗ್ರೆಸ್‌ಗೆ ಸರಳ ಬಹುಮತ ಸಿಗುತ್ತೆ ಎಂದು ಹೇಳುತ್ತಿದೆ. ಇನ್ನೊಂದೆಡೆ ಸಿಜಿಎಸ್‌ ಸಮೀಕ್ಷೆ ಬಿಜೆಪಿಗೆ ಸರಳ ಬಹುಮತ ಸಿಗುತ್ತೆ ಎಂದು ಹೇಳುತ್ತಿದೆ.

 

ಇಟಿಜಿ ಸಮೀಕ್ಷೆ
===========
ಕಾಂಗ್ರೆಸ್‌ – 113
ಬಿಜೆಪಿ – 85
ಜೆಡಿಎಸ್‌ – 23
ಇತರೆ – 03

ಸಿಜಿಎಸ್‌ ಸಮೀಕ್ಷೆ
==========
ಕಾಂಗ್ರೆಸ್‌ – 86
ಬಿಜೆಪಿ – 114
ಜೆಡಿಎಸ್‌ – 21
ಇತರೆ – 03

Share Post