ಬೆಂಗಳೂರು; ಬೆಂಗಳೂರಿನಲ್ಲಿ ಈ ಬಾರಿಯೂ ನೀರಸ ಮತದಾನ ನಡೆದಿದೆ. ಇದುವರೆಗೆ ಅಂದರೆ ಸಂಜೆ ಐದು ಗಂಟೆಯವರೆಗೆ ಬೆಂಗಳೂರಿನಲ್ಲಿ ಶೇ. 50.91ರಷ್ಟು ಮತದಾನ ನಡೆದಿದೆ. ಉಳಿದ ಒಂದು ಗಂಟೆಯಲ್ಲಿ ಅದೆಷ್ಟು ಮತದಾಣ ಆಗುತ್ತೆ ನೋಡಬೇಕು.
ಬೆಂಗಳೂರು ಉತ್ತರ – 50.20%
ಬೆಂಗಳೂರು ದಕ್ಷಿಣ – 48.42%
ಬೆಂಗಳೂರು ಸೆಂಟ್ರಲ್ – 51.20%
ಬೆಂಗಳೂರು ಅರ್ಬನ್ – 52.81%