BengaluruPolitics

ಬೆಂಗಳೂರಿನಲ್ಲಿ ಮತದಾನ ನೀರಸ; ಇದುವರೆಗೆ 41.43ರಷ್ಟು ಮತದಾನ

ಬೆಂಗಳೂರು; ಬೆಂಗಳೂರಿನಲ್ಲಿ ಕಳೆದ ಬಾರಿ 54 ರಷ್ಟು ಮತದಾನವಾಗಿತ್ತು. ಈ ಬಾರಿ ಕೂಡಾ ಬೆಂಗಳೂರಿನಲ್ಲಿ ಅದೇ ರೀತಿಯ ನೀರಸ ಮತದಾನವಾಗುವ ಸಾಧ್ಯತೆ ಇದೆ. ಇದುವರೆಗೆ ಬೆಂಗಳೂರಿನಲ್ಲಿ 41.43ರಷ್ಟು ಮತದಾನವಾಗಿದೆ. ಇನ್ನು ಎರಡೂವರೆಗೆ ಗಂಟೆಯಷ್ಟೇ ಬಾಕಿ ಇದ್ದು, ಮತದಾರರು ಬೇಗ ಬಂದು ಮತದಾನ ಮಾಡಬೇಕಿದೆ.

ಇದುವರೆಗೆ ಆದ ಮತದಾನದ ಪ್ರಮಾಣ

ಬೆಂಗಳೂರು ಉತ್ತರ –  40.21%

ಬೆಂಗಳೂರು ದಕ್ಷಿಣ  – 40.21%

ಬೆಂಗಳೂರು ಸೆಂಟ್ರಲ್ – 40.75%

ಬೆಂಗಳೂರು ಅರ್ಬನ್ – 41.43%

Share Post