Sports

RCB Vs RR; ಇಂದಿನ ಪಂದ್ಯದಲ್ಲಿ ಯಾರು ಯಾರು ಆಡಲಿದ್ದಾರೆ..?

 

ಇಂದು RCBvsRR ಪಂದ್ಯ ನಡೆಯಲಿದೆ.. ಈ ಪಂದ್ಯ ವೀಕ್ಷಣೆಗೆ ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.. ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ಸಂಜೆ 7.30ಕ್ಕೆ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ..

   ಇವತ್ತಿನ ಎರಡೂ ತಂಡಗಳಲ್ಲಿ ಯಾರ್ಯಾರು ಆಡಲಿದ್ದಾರೆ ಎಂಬ ಕುತೂಹಲ ಇದೆ.. ಇಂದಿನ ಸಂಭಾವ್ಯ ಆಟಗಾರರು ಯಾರು ನೋಡೋಣ..

ಸಂಭಾವ್ಯ ಆಟಗಾರರು

ರಾಜಸ್ಥಾನ್ ರಾಯಲ್ಸ್:

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (C & WK), ರಿಯಾನ್ ಪರಾಗ್, ಧ್ರುವ್ ಜುರೆಲ್, ಶುಭಂ ದುಬೆ, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್

ಇಂಪ್ಯಾಕ್ಟ್ ಆಟಗಾರ – ಸಂದೀಪ್ ಶರ್ಮಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು:

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್

ಇಂಪ್ಯಾಕ್ಟ್ ಆಟಗಾರ– ಸುಯಶ್ ಪ್ರಭುದೇಸಾಯಿ

Share Post