Sports

ಪ್ಲೇ ಆಫ್‌ ಪ್ರವೇಶಿಸುತ್ತಾ ಆರ್‌ಸಿಬಿ..?; ಎಂಟ್ರಿ ಆಗ್ತಾರಾ ಸ್ಟಾರ್‌ ಪ್ಲೇಯರ್‌..?

ಬೆಂಗಳೂರು; ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಈಗ ಮಾಡು ಇಲ್ಲವೆ ಮಡಿ ಸ್ಥಿತಿ.. ನಾಳೆ ವಾಂಖಡೆ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಪಂದ್ಯ ನಡೆಯಲಿದೆ.. ಈ ಪಂದ್ಯ ಗೆದ್ದರೆ ಮಾತ್ರ ಬೆಂಗಳೂರು ತಂಡಕ್ಕೆ ಪ್ಲೇ ಆಫ್‌ಗೆ ಹೋಗಲು ಅವಕಾಶ ಸಿಗಬಹುದಾಗಿದೆ,, ಹೀಗಾಗಿ ನಾಳೆಯ ಪಂದ್ಯದ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ..

ಇದನ್ನೂ ಓದಿ; ನಾಳೆಯಿಂದ ಬೆಂಗಳೂರಿನಲ್ಲಿ ಮಳೆ; ರಾಜ್ಯದಲ್ಲಿ ಎಲ್ಲೆಲ್ಲಿ ವರುಣನ ಆರ್ಭಟ?

ಸತತ ನಾಲ್ಕು ಸೋಲುಗಳಿಂದ ಆರ್‌ಸಿಬಿ ಕಂಗೆಟ್ಟಿದೆ.. ಈ ಹಿನ್ನೆಲೆಯಲ್ಲಿ ನಾಳೆಯ ಪಂದ್ಯಕ್ಕೆ ಹಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.. ಸ್ಟಾರ್‌ ಆಲ್‌ ರೌಂಡ್‌ ಆಡಗಾರ ಮ್ಯಾಕ್ಸಿ ಸತತ ಐದು ಪಂದ್ಯಗಳಲ್ಲೂ ಕಳಪ ಪ್ರದರ್ಶನ ನೀಡಿದ್ದಾರೆ.. ಹೀಗಾಗಿ ನಾಳಿನ ಪಂದಕ್ಕೆ ಅವರನ್ನು ಕೈಬಿಡುವ ಎಲ್ಲಾ ಸಾಧ್ಯತೆಗಳೂ ಇವೆ.. ಇವರ ಬದಲಿಗೆ ಇಂಗ್ಲೆಂಡ್‌ ತಂಡದ ಖ್ಯಾತ ಆಟಗಾರ ಆಲ್‌ರೌಂಡರ್‌ ವಿಲ್‌ ಚಾಕ್ಸ್‌ ಅಥವಾ ಕನ್ನಡಿಗ ವೈಶಾಕ್‌ ವಿಜಯ್‌ ಕುಮಾರ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ..

ಇದನ್ನೂ ಓದಿ; ಮೋದಿ ಬೆಂಗಳೂರು ರೋಡ್‌ ಶೋ ರದ್ದು; ಮಂಗಳೂರು ಸಮಾವೇಶವೂ ಇಲ್ಲ!

ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದು, ಅವರು ಈ ಐಪಿಎಲ್‌ ನಲ್ಲಿ ಸರಿಯಾಗಿ ಆಡುತ್ತಿಲ್ಲ. ಹೀಗಾಗಿ ಮ್ಯಾಕ್ಸಿ ಬದಲಿಗೆ ಇಂಗ್ಲೆಂಡ್ ಆಲ್​ರೌಂಡರ್ ಆಗಿರುವ ವಿಲ್​ ಜ್ಯಾಕ್ಸ್​ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ; 28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್ ಗೆಲುವು ಖಚಿತ: ವಿಜಯೇಂದ್ರ

Share Post