Sports

IND vs NZ – ಗೆಲುವಿನತ್ತ ದಾಪುಗಾಲಿಡುತ್ತಿರುವ ಭಾರತ

ಕಾನ್ಪುರ : ಮೊದಲ ಟೆಸ್ಟ್‌ ಪಂದ್ಯದ ಐದನೇ ದಿನವಾದ ಇಂದು ಬೆಳಗ್ಗೆ ಪಂದ್ಯ ಶುರುವಾದಾಗ ನ್ಯೂಜಿಲೆಂಡ್‌ ಉತ್ತಮ ಹಂತದಲ್ಲಿದ್ದರು. ಆದರೆ ಈಗ 6 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿದೆ. ಭಾರತ ಗೆಲ್ಲಲು ಕೇವಲ ನಾಲ್ಕು ವಿಕೆಟ್‌ ಗಳ ಅವಶ್ಯಕತೆ ಇದೆ.

ಭಾರತಕ್ಕೆ ಸೋಲಿನ ಭಯವಂತೂ ದೂರವಾಗಿದೆ. ಪಂದ್ಯ ಡ್ರಾ ಅಥವ ಭಾರತದ ಜಯದೊಂದಿಗೆ ಮುಕ್ತಾಯ ಆಗೋದು ಬಹುತೇಕ  ಖಚಿತ.

ನ್ಯೂಜಿಲೆಂಡ್‌ಗೆ ಗೆಲ್ಲಲು ೨೨ ಓವರ್‌ ಅಲ್ಲಿ 149 ರನ್‌ ಅವಶ್ಯಕತೆ ಇದೆ.

Share Post