National ಬಿಟ್ ಕಾಯಿನ್ ಕರೆನ್ಸಿಯಾಗಿ ರೂಪಾಂತರಿಸಲ್ಲ : ನಿರ್ಮಲಾ ಸೀತಾರಾಮನ್ November 29, 2021 ITV Network ನವದೆಹಲಿ: ದೇಶದಲ್ಲಿ ಬಿಟ್ಕಾಯಿನ್ ಅನ್ನು ಕರೆನ್ಸಿಯಾಗಿ ರೂಪಾಂತರಿಸುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದರು. ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿಯ ಬಗ್ಗೆ ಸದನದಲ್ಲಿ ಕೇಳಿದ ಪ್ರಶ್ನೆಗೆ ನಿರ್ಮಲಾ ಹೀಗೆ ಉತ್ತರಿಸಿದ್ದಾರೆ. Share Post