Sports

ENG vs AUS Ashes – ಮೊದಲ ಇನ್ನಿಂಗ್ಸ್‌ ಅಲ್ಲಿ ಮುಗ್ಗರಿಸಿದ ಇಂಗ್ಲೆಂಡ್

ಅಡಿಲೇಡ್‌ : ಓವಲ್‌ನಲ್ಲಿ ನಡೆಯುತ್ತಿರುವ ೨ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಅಲ್ಪ ಮೊತ್ತ ಗಳಿಸಿ ಆಲೌಟ್‌ ಆಗಿದೆ. 236 ರನ್‌ ಗಳಿಸಿ ತನ್ನ ಎಲ್ಲಾ ವಿಕೆಟ್‌ ಕಳೆದುಕೊಂಡಿರುವ ಇಂಗ್ಲೆಂಡ್‌ ೨೩೭ ರನ್‌ಗಳ ಹಿನ್ನಡೆ ಅನುಭವಿಸಿದೆ.

ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ ೪೫ ರನ್‌ ಗಳಿಸಿ ೧ ವಿಕೆಟ್‌ ಕಳೆದುಕೊಂಡಿದೆ. ೨೮೨ ರನ್‌ಗಳ ಬೃಹತ್‌ ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ ಗೆಲುವಿನ ಕಡೆ ದಾಪುಗಾಲಿಟ್ಟಿದೆ.

Share Post