Politics

ಮೋದಿ ಸಂಪುಟ ಸೇರೋರು ಇವರೇನಾ..?; ಡಾ.ಮಂಜುನಾಥ್‌ಗೆ ಸಿಗಲ್ವಾ ಮಂತ್ರಿ ಸ್ಥಾನ..?

ನವದೆಹಲಿ; ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.. ಇಂದು ಸಂಜೆ 7.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.. ರಾಷ್ಟ್ರಪತಿ ಭವನದಲ್ಲಿ ಸಕಲ ಸಿದ್ಧತೆಗಳು ನಡೆದಿದೆ.. ದೇಶ ವಿದೇಶಗಳಿಂದ ಗಣ್ಯರು ಈಗಾಗಲೇ ಆಗಮಿಸಿದ್ದಾರೆ.. ಮೋದಿ ಸಂಪುಟಕ್ಕೆ ರಾಜ್ಯದ ನಾಲ್ವರು ಸೇರುತ್ತಾರೆ ಎಂದು ಹೇಳಲಾಗುತ್ತಿದೆ.. ಡಾ.ಮಂಜುನಾಥ್‌ಗೆ ಸಚಿವ ಸ್ಥಾನ ಇಲ್ಲ ಎಂದು ಹೇಳಲಾಗುತ್ತಿದೆ.. ವಿ. ಸೋಮಣ್ಣಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ..

ಮೋದಿ ಸಂಪುಟ ಸೇರಲಿರುವ ಸಂಭವನೀಯರು;

H.D.ಕುಮಾರಸ್ವಾಮಿ
ಶೋಭಾ ಕರಂದ್ಲಾಜೆ
ವಿ.ಸೋಮಣ್ಣ
ಪ್ರಹ್ಲಾದ್ ಜೋಶಿ

ಅಮಿತ್ ಶಾ
ಮನ್ಸುಖ್ ಮಾಂಡವಿಯಾ
ಅಶ್ವಿನಿ ವೈಷ್ಣವ್
ನಿರ್ಮಲಾ ಸೀತಾರಾಮನ್​
ಪಿಯೂಶ್ ಗೊಯಲ್​​
ಜಿತೇಂದ್ರ ಸಿಂಗ್
ಶಿವರಾಜ್​ ಸಿಂಗ್ ಚೌಹಾಣ್
ಹರ್ದೀಪ್​ ಸಿಂಗ್​​ ಪುರಿ
ಚಿರಾಗ್ ಪಾಸ್ವಾನ್​​
ರಾಜನಾಥ್​ ಸಿಂಗ್​​
ನಿತಿನ್​ ಗಡ್ಕರಿ
ಜ್ಯೋತಿರಾದಿತ್ಯ ಸಿಂಧಿಯಾ
ಕಿರಣ್​ ರಿಜುಜು
ಗಿರಿರಾಜ್ ಸಿಂಗ್
ಜಯಂತ್ ಚೌಧರಿ
ಅಣ್ಣಾಮಲೈ
ಮನೋಹರ್​ ಲಾಲ್ ಖಟ್ಟರ್
ಸುರೇಶ್ ಗೋಪಿ
ಜಿತನ್​ ರಾಮ್​ ಮಾಂಜಿ
ರಾಮನಾಥ್​ ಠಾಕೂರ್
ಕಿಶನ್ ರೆಡ್ಡಿ
ಬಂಡಿ ಸಂಜಯ್
ಅರ್ಜುಮ್ ರಾಮ್ ಮೇಘವಾಲ್
ಚಂದ್ರಶೇಖರ್​ ಚೌಧರಿ
ಚಂದ್ರಶೇಖರ್​ ಪೆಮ್ಮಸಾನಿ
ರಾಮ್​ ಮೋಹನ್ ನಾಯ್ಡು
ನವ್​​ನೀತ್ ಸಿಂಗ್​​
ಜಿತಿನ್ ಪ್ರಸಾದ್​
ಪಂಕಜ್​ ಚೌಧರಿ
ಬಿ.ಎಲ್​.ವರ್ಮಾ.
ಲಲನ್ ಸಿಂಗ್​
ಸರ್ಬಾನಂದ್ ಸೋನೋವಾಲ್
ಅನುಪ್ರಿಯಾ ಪಟೇಲ್
ಪ್ರತಾಪ್ ರಾವ್ ಜಾಧವ್
ಅನ್ನಪೂರ್ಣದೇವಿ
ರಕ್ಷಾ ಖಡ್ಸೆ

 

Share Post