Politics

ಚೀನಾದವರಿಂದ ಭೂತಾನ್‌ನಲ್ಲಿ ಗ್ರಾಮ ನಿರ್ಮಾಣ – ರಾಹುಲ್‌ ಗಾಂಧಿ ಆಕ್ರೋಶ

ನವದೆಹಲಿ : ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಚೀನಾದವರಿಗೆ ಮೊದಲು ಭಾರತದ ಭೂಮಿ ಬಿಟ್ಟುಕೊಡಲಾಯಿತು, ಈಗ ಅಕ್ಕಪಕ್ಕದವರಿಗೂ ಚೀನಾದಿಂದ ತೊಂದರೆ ಆಗ್ತಿದೆ ಎಂದು ರಾಹುಲ್‌ ಕಿಡಿ ಕಾರಿದ್ದಾರೆ.

ರಾಹುಲ್‌ ಗಾಂಧಿ ಟ್ವೀಟ್‌ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗಾಗಿ ನೀವು ನಿಲ್ಲದಿದ್ದರೆ, ನಿಮ್ಮ ಸ್ನೇಹಿತರಿಗೆ ಹೇಗೆ ನಿಲ್ಲುತ್ತೀರಾ ಎಂದು ರಾಹುಲ್‌ ಗಾಂಧಿ ಪ್ರಶ್ನೆ ಮಾಡಿದ್ದೀರ ?

ರಾಹುಲ್‌ ಗಾಂಧಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ದೋಕ್ಲಾಂ ಇಂದ 30ಕಿಮೀ ದೂರದಲ್ಲಿರುವ ಭೂತಾನ್‍ನಲ್ಲಿ ಚೀನಾ ತನ್ನ ಗ್ರಾಮವನ್ನು ನಿರ್ಮಾಣ ಮಾಡುತ್ತಿದೆ ಎಂದು ಟ್ವೀಟ್‌ ಮಾಡಿ ಟೀಕಿಸಿದ್ದಾರೆ.

Share Post