Health

India Covid Cases : 24ಗಂಟೆಗಳಲ್ಲಿ 2,68,833 ಕೊರೊನಾ ಪ್ರಕರಣಗಳು ಪತ್ತೆ

ನವದೆಹಲಿ : ದೇಶದಲ್ಲಿ ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 2,68,833 ಕೊರೊನಾ ಪಾಸಿಟಿವ್‌ ಕೇಸ್‌ಗಳು ದಾಖಲಾಗಿವೆ.

ಇನ್ನು ಓಮಿಕ್ರಾನ್‌ ಸಂಖ್ಯೆ 6,401ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಸತ್ತವರ ಸಂಖ್ಯೆ 402 ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

ಭಾರತದಲ್ಲಿ ಈಗ ಒಟ್ಟು  14,17,820 ಸಕ್ರಿಯ ಕೇಸ್‌ಗಳು ಇದೆ. ಇದರಿಂದ ಭಾರತದಲ್ಲಿ ಒಟ್ಟು ಪಾಸಿಟಿವಿಟಿ ಶೇ 16.66ಕ್ಕೆ ಏರಿಕೆಯಾಗಿದೆ.

Share Post