Politics

ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ; ಏಪ್ರಿಲ್‌ 26, ಮೇ 7ಕ್ಕೆ ಮತದಾನ

ನವದೆಹಲಿ; ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುತ್ತಿದ್ದು, ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ ಕರ್ನಾಟಕದ ದಕ್ಷಿಣ ಭಾಗದ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೇ 7 ರಂದು ಕರ್ನಾಟಕದ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

  • ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ
  • ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ
  • ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ
  • ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ
  • ಜೂನ್‌ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು

ತುಮಕೂರು,

ಮಂಡ್ಯ,

ಮೈಸೂರು,

ಚಾಮರಾಜನಗರ (ಎಸ್‌ಸಿ),

ಬೆಂಗಳೂರು ಗ್ರಾಮಾಂತರ,

ಬೆಂಗಳೂರು ಉತ್ತರ,

ಬೆಂಗಳೂರು ಕೇಂದ್ರ,

ಬೆಂಗಳೂರು ದಕ್ಷಿಣ,

ಚಿಕ್ಕಬಳ್ಳಾಪುರ,

ಕೋಲಾರ (ಎಸ್‌ಸಿ)

ಹಾಸನ

ಚಿತ್ರದುರ್ಗ (ಎಸ್‌ಸಿ),

ಉಡುಪಿ-ಚಿಕ್ಕಮಗಳೂರು

ದಕ್ಷಿಣ ಕನ್ನಡ

 

 

ಮೇ 7 ರಂದು ಮತದಾನ ನಡೆಯುವ ಕ್ಷೇತ್ರಗಳು

======================

ಚಿಕ್ಕೋಡಿ

ಬೆಳಗಾವಿ

ಬಾಗಲಕೋಟೆ

ಬಿಜಾಪುರ (ಎಸ್‌ಸಿ)

ಗುಲ್ಬರ್ಗಾ (ಎಸ್‌ಸಿ)

ರಾಯಚೂರು (ಎಸ್‌ಟಿ)

ಬೀದರ್

ಕೊಪ್ಪಳ

ಬಳ್ಳಾರಿ (ಎಸ್‌ಟಿ)

ಹಾವೇರಿ

ಧಾರವಾಡ

ಉತ್ತರ ಕನ್ನಡ

ದಾವಣಗೆರೆ

ಶಿವಮೊಗ್ಗ

 

Share Post