ಪಂಚರಾಜ್ಯಗಳ ಚುನಾವಣೆ; ಪೋಲ್‌ಸ್ಟ್ರಾಟ್ ಸಮೀಕ್ಷೆ ಏನು ಹೇಳುತ್ತೆ..?
ಬೆಂಗಳೂರು; ಪಂಚರಾಜ್ಯಗಳ ಮತದಾನ ಇಂದಿಗೆ ಮುಕ್ತಾಯವಾಗಿದೆ. ಡಿಸೆಂಬರ್ 3ರಂದು ಫಲಿತಾಂಶ ಬರಲಿದೆ. ಅದಕ್ಕೂ ಮೊದಲು ಹಲವು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ಪ್ರಕಟಿಸಿವೆ. ಅದರಲ್ಲಿ ಪೋಲ್ ಸ್ಟ್ರಾಟ್ ಕೂಡಾ ಒಂದು. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆದಿದ್ದು, ಪೋಲ್ ಸ್ಟ್ರಾಟ್ ಸಂಸ್ಥೆ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಪೋಲ್ ಸ್ಟ್ರಾಟ್ ಪ್ರಕಾರ ಯಾರು ಎಷ್ಟು ಸೀಟು ಗೆಲ್ಲಲಿದ್ದಾರೆ..?
==================================
ತೆಲಂಗಾಣ; 119
ಕಾಂಗ್ರೆಸ್ – 49-59
ಬಿಆರ್‌ಎಸ್ – 48-58
ಬಿಜೆಪಿ – 5-10
ವೋಟ್ ಶೇರ್; ಕಾಂಗ್ರೆಸ್ – ಶೇ.41.4, ಬಿಆರ್‌ಎಸ್-ಶೇ.42, ಬಿಜೆಪಿ – ಶೇ. 15, ಇತರೆ – ಶೇ. 1.6
ರಾಜಸ್ಥಾನ; 199
ಕಾಂಗ್ರೆಸ್ ಪಕ್ಷ – 90-100
ಬಿಜೆಪಿ-100-110
ಇತರೆ 5-15
ವೋಟ್ ಶೇರ್; ಕಾಂಗ್ರೆಸ್- ಶೇ.39.9, ಬಿಜೆಪಿ- ಶೇ.41.8, ಇತರೆ- ಶೇ.18.3
ಮಧ್ಯಪ್ರದೇಶ- 230
ಕಾಂಗ್ರೆಸ್ ಪಕ್ಷ- 111- 121
ಬಿಜೆಪಿ- 106-116
ಇತರೆ 0-6
ವೋಟ್ ಶೇರ್; ಕಾಂಗ್ರೆಸ್- 45.6, ಬಿಜೆಪಿ- ಶೇ 43.3, ಇತರೆ- ಶೇ.11.1
ಛತ್ತೀಸ್‌ಗಢ- 90
ಕಾಂಗ್ರೆಸ್- 40-50
ಬಿಜೆಪಿ- 35-45
ಇತರೆ- 0-3
ವೋಟ್ ಶೇರ್- ಕಾಂಗ್ರೆಸ್- ಶೇ.45, ಬಿಜೆಪಿ- ಶೇ.43.8, ಇತರೆ- ಶೇ.11.2