NationalPolitics CNX ಪ್ರಕಾರ ತೆಲಂಗಾಣದಲ್ಲಿ ಯಾರಿಗೆ ಎಷ್ಟು ಸೀಟು..? November 30, 2023 ITV Network ಹೈದರಾಬಾದ್; ತೆಲಂಗಾಣದಲ್ಲಿ ಮತದಾನ ಮುಕ್ತಾಯವಾಗಿದೆ. ಈಗಾಗಲೇ ಮತಗಟ್ಟೆಗಳು ಸಮೀಕ್ಷೆಗಳು ಹೊರಬಿದ್ದಿವೆ. ಹಾಗಾದರೆ ಸಿಎನ್ಎಕ್ಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಯಾರಿಗೆ ಎಷ್ಟು ಸೀಟು ಲಭ್ಯವಾಗಲಿದೆ ನೋಡೋಣ ಬನ್ನಿ… ಬಿಆರ್ಎಸ್- 52 ಕಾಂಗ್ರೆಸ್- 54 ಬಿಜೆಪಿ- 07 ಎಂಐಎಂ – 06 Share Post