CrimeNationalPolitics

ಒಂದು ಕೋಟಿ ಮನೆ, ಆಡಿ ಕಾರು!; ಇದು ಶ್ರೀಮಂತ ಕಳ್ಳನ ಆಸ್ತಿ !

ಕಳ್ಳತನ ಮಾಡಿಯೇ ಶ್ರೀಮಂತನಾಗಿದ್ದ ಚಾಲಾಕಿ ಕಳ್ಳನನ್ನು ಬಂಧಿಸಲಾಗಿದೆ.. ಗುಜರಾತ್ ಪೊಲೀಸರು ರೋಹಿತ್ ಕನುಭಾಯಿ ಸೋಲಂಕಿ ಎಂಬಾತನನ್ನು ಅರೆಸ್ಟ್‌ ಮಾಡಿದ್ದಾರೆ.. ಆರೋಪಿಯ ಬಳಿ ಒಂದು ಕೋಟಿ ಬೆಳೆಬಾಳುವ ಮನೆ ಹಾಗೂ ಆಡಿ ಕಾರು ಇದೆ..

ವಾಪಿ ಸಿಟಿಯಲ್ಲಿ ಒಂದು ಲಕ್ಷ ರೂಪಾಯಿ ಕಳ್ಳತನ ನಡೆದಿತ್ತು.. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.. ಈ ವೇಳೆ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿ ಗೊತ್ತಾಗಿದೆ.. ತೀವ್ರ ತನಿಖೆ ನಡೆಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅದಕ್ಕೆ ಕಾರಣ, ಈತನ ಲಕ್ಸುರಿ ಲೈಫ್ ಲೀಡ್‌ ಮಾಡುತ್ತಿದ್ದ. ಅದ್ದೂರಿ ಮನೆ ಹಾಗೂ ದುಬಾರಿ ಕಾರು ಹೊಂದಿದ್ದಾನೆ ಎಂದು ತಿಳಿದುಬಂದಿದೆ..

ಈತ 19 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.

 

Share Post